“ಸಾಹುಕಾರ ಎಂಬ ಫ್ಯೂಡಲ್, ಮಹಾನಾಯಕ ಎಂಬ ಮಹತ್ವದ ಪದಗಳ ಬೇಕಾಬಿಟ್ಟಿ ಬಳಕೆ ನಿಲ್ಲಲಿ” : ಡಾ.ಎಚ್.ಸಿ.ಮಹಾದೇವಪ್ಪ ಬೆಂಗಳೂರು,ಮಾರ್ಚ್,29,2021(..) :ಸಂವಿಧಾನಿಕ ನೆಲದಲ್ಲಿ ಯಾರು ಯಾರಿಗೂ ಸಾಹುಕಾರರಲ್ಲ ಯಾರೂ ಕೂಡಾ ಬಾಬಾ ಸಾಹೇಬರಂತೆ ಮಹಾನಾಯಕರಾಗುವ ಯೋಗ್ಯತೆಯನ್ನೂ ಹೊಂದಿಲ್ಲ ದಯಮಾಡಿ ಸಾಹುಕಾರ ಎಂಬ ಫ್ಯೂಡಲ್ ಹಾಗೂ ಮಹಾನಾಯಕ ಎಂಬಂತಹ ಮಹತ್ವದ ಪದಗಳ ಬೇಕಾಬಿಟ್ಟಿ ಬಳಕೆಯು ನಿಲ್ಲಲಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಆಗ್ರಹಿಸಿದ್ದಾರೆ. ಇದೆಲ್ಲ ಬದಿಗಿಟ್ಟು ಜನರ ನೈಜ ಸಮಸ್ಯೆಗಳ ಬಗ್ಗೆಯೂ ಕೂಡಾ ಬಿಜೆಪಿ ಸರ್ಕಾರ ಗಮನ ಹರಿಸಲಿ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ. ರಾಜ್ಯದ ಜನರ ಸಮಸ್ಯೆ ಯಾವುದೋ ಕಸದ ಬುಟ್ಟಿಯಲ್ಲಿ ಬಿಸಾಡಬೇಕಾದ ಸಿ.ಡಿ. ಅಲ್ಲ, ಬದಲಿಗೆ ನಿರುದ್ಯೋಗ, ಬದುಕಿನ ಅಭದ್ರತೆ, ಕರೋನಾ ಸೋಂಕು, ಕೃಷಿ ತಿದ್ದುಪಡಿ ಕಾಯ್ದೆಗಳು, ಧಾರ್ಮಿಕ ವಿಷದ ವಾತಾವರಣ, ಅಸಂವಿಧಾನಿಕವಾದ ಮೀಸಲಾತಿ ಬೇಡಿಕೆ ಮತ್ತು ಬೆಲೆ ಏರಿಕೆ ಎಂಬುದನ್ನು ಅನ್ನ ತಿನ್ನುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. … . .. ‘’ ‘’, . 29, 2021 (..): “ ‘’ () . , ‘’ ‘’,” . .. .“ ,” ., , “ . , , -19 , , , .”: . .. / / ‘’/ ‘’/ : -- -------...