ನನ್ನ ಬಳಿ 11 ಸಾಕ್ಷ್ಯಗಳಿವೆ: ಮಹಾನಾಯಕ ಯಾರು ಅಂತಾ ಯುವತಿ ಪೋಷಕರೇ ಹೇಳಿದ್ದಾರೆ- ರಮೇಶ್ ಜಾರಕಿಹೊಳಿ… ಬೆಂಗಳೂರು,ಮಾರ್ಚ್,27,2021(..): ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಆ ಮಹಾನಾಯಕ ಯಾರು ಅಂತಾ ಯುವತಿ ಪೋಷಕರೇ ತಿಳಿಸಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಯುವತಿ ಪೋಷಕರು ಸುದ್ದಿಗೋಷ್ಠಿ ನಡೆಸಿ ಡಿ.ಕೆ ಶಿವಕುಮಾರ್ ವಿರುದ್ದ ಆರೋಪ ಮಾಡಿದ ಬೆನ್ನಲ್ಲೆ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ಬಳಿ 11 ಸಾಕ್ಷ್ಯಗಳಿವೆ. 11 ದಾಖಲೆಗಳನ್ನ ಎಸ್ ಐಟಿಗೆ ಕೊಡುತ್ತೇನೆ. ಮಹಾನಾಯಕ ಯಾರು ಅಂತಾ ಪೋಷಕರೇ ಹೇಳಿದ್ದಾರೆ. ನಾನು ತಪ್ಪು ಮಾಡಿದ್ರೆ ಒಳಗೆ ಹಾಕಲಿ. ಮಹಾನಾಯಕ ತಪ್ಪು ಮಾಡಿದ್ರೆ ಅವರನ್ನ ಒಳಗೆ ಹಾಕಲಿ ಎಂದರು. : 11 - – - - .