“ಬಿಜೆಪಿ ಸರ್ಕಾರ ಎಲ್ಲಾ ಸಮಸ್ಯೆಗಳಿಗೂ ಕೊರೋನಾ ಗುರಿಯನ್ನಾಗಿಸುತ್ತಿದೆ” : ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಟೀಕೆ ಬೆಂಗಳೂರು,ಮಾರ್ಚ್,25,2021(..) :ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬ ಮಾತಿನಂತೆ ಈಗ ಎದುರಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಬಿಜೆಪಿ ಸರ್ಕಾರ ಕೊರೋನಾವನ್ನು ಗುರಿಯನ್ನಾಗಿ ಮಾಡುತ್ತಿದೆ ಎಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಕಿಡಿಕಾರಿದ್ದಾರೆ.ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ನೇಮಕಾತಿ ರದ್ದುಗೊಳಿಸಿರುವ ಬಗ್ಗೆ ನಾವು ಬರೆದ ಪತ್ರಕ್ಕೆ ಇಂಧನ ಇಲಾಖೆಯಿಂದ ಬಂದ ಉತ್ತರ.ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬ ಮಾತಿನಂತೆ ಈಗ ಎದುರಾಗುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಸರ್ಕಾರ ಕೊರೋನಾವನ್ನು ಗುರಿಯನ್ನಾಗಿ ಮಾಡುತ್ತಿದೆ ಎಂದು ದೂರಿದ್ದಾರೆ. : ------- --..