“ಜಾಗತಿಕವಾಗಿ ಕ್ಷಯ ರೋಗ ನಿರ್ಮೂಲನೆಯ ಸಂಕಲ್ಪ‌ ಮಾಡೋಣ” : ಡಿಸಿಎಂ ಲಕ್ಷ್ಮಣ್ ಸವದಿ ಬೆಂಗಳೂರು,ಮಾರ್ಚ್,24,2021(..) :ವಿಶ್ವ ಕ್ಷಯ ರೋಗ ದಿನವಾದ ಇಂದು ಈ ಬಗ್ಗೆ ಜಾಗೃತರಾಗಿ ಜಾಗತಿಕವಾಗಿ ಕ್ಷಯ ರೋಗ ನಿರ್ಮೂಲನೆಯ ಬಗ್ಗೆ ಸಂಕಲ್ಪ‌ ಮಾಡೋಣ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ. ಎಲ್ಲೆಂದರಲ್ಲಿ ಉಗುಳುವ, ಸೀನುವ, ಕೆಮ್ಮುವ ಅಭ್ಯಾಸಗಳಿಂದ ಕ್ಷಯ ರೋಗ ಹರಡುತ್ತದೆ.‌ ಹೀಗಾಗಿ, ಕ್ಷಯ ರೋಗ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆವಹಿಸುವಂತೆ ತಿಳಿಸಿದ್ದಾರೆ. : -----