ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪೋದು ಗ್ಯಾರಂಟಿ-ಸ್ಟಾರ್ ನಟರ ಫಿಲಂ ಪ್ರಮೋಷನ್ ಗೆ ಸಚಿವ ಸುಧಾಕರ್ ಬೇಸರ… ಬೆಂಗಳೂರು,ಮಾರ್ಚ್,24,2021(..):ಸ್ಟಾರ್ ನಟರ ಫಿಲಂ ಪ್ರಮೋಷನ್ ನಿಂದ ಸಾವಿರಾರು ಜನರು ಸೇರುತ್ತಿದ್ದು ದಯವಿಟ್ಟು ನೀವು ಮಾಸ್ಕ್ ಹಾಕಿ, ನಿಮ್ಮ ಫ್ಯಾನ್ಸ್ ಗಳಿಗೂ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ ಎಂದು ಸ್ಟಾರ್ ನಟರಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪುವ ಸಾಧ್ಯತೆ ಇದೆ. ಹಲವೆಡೆ ನಟರು ಫಿಲಂ ಪ್ರಚಾರ ಮಾಡುತ್ತಿದ್ದಾರೆ. ಫಿಲಂ ಪ್ರಮೋಷನ್ ಗೆ ಸಾವಿರಾರು ಜನ ಸೇರುತ್ತಿದ್ದಾರೆ. ನಟರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಹೀಗಾಗಿ ನೀವು ಮಾಸ್ಕ್ ಹಾಕಿ, ನಿಮ್ಮ ಫ್ಯಾನ್ಸ್ ಗಳಿಗೂ ಜಾಗೃತಿ ಮೂಡಿಸಿ ಎಂದು ಮನವಿ ಮಾಡಿದರು. ಹಾಗೆಯೇ ಮಠಾಧೀಶರು ಜಾತ್ರೆ, ಉತ್ಸವ, ಸಮಾರಂಭಗಳಿಗೆ ಕಡಿವಾಣ ಹಾಕಿ. ಇಲ್ಲದಿದ್ದರೇ ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ತಪ್ಪೋದು ಗ್ಯಾರಂಟಿ ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದರು. …. “ – . , . 24, 2021 (..): . . . . - . . . “ , . , ,” . , , , .: . . / / / / : - – - -