“ಎನ್ ಪಿ ಎ ಯಲ್ಲಿ ಶಿಕ್ಷಣ ಸಾಲದ್ದೇ ಹೆಚ್ಚು ಪಾಲು” : ರಾಜ್ಯ ಕಾಂಗ್ರೆಸ್ ಟ್ವೀಟ್ ಬೆಂಗಳೂರು,ಮಾರ್ಚ್,22.2021(..) :ಎನ್ ಪಿ ಎ ಯಲ್ಲಿ ಶಿಕ್ಷಣ ಸಾಲದ್ದೇ ಹೆಚ್ಚು ಪಾಲು. ಭವಿಷ್ಯದ ಕನಸು ಹೊತ್ತು ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗವಿಲ್ಲದೆ ತೀರಿಸಲಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.ಮೋದಿ ಯಿಂದ ಉದ್ಯೋಗಗಳ ಬಾಗಿಲು ಮುಚ್ಚಿ ಯುವಜನತೆಯ ಭವಿಷ್ಯ ದಿಕ್ಕಿಲ್ಲದಂತಾಗಿದೆ. ನಾನು ಚಹಾ ಮಾರಿದ್ದೇನೆ, ನೀವು ಪಕೋಡಾ ಮಾರಿ ಎನ್ನುವವರಿದ್ದಾಗ ಇನ್ನೇನಾಗಲು ಸಾಧ್ಯ ಎಂದು ಕಿಡಿಕಾರಿದೆ. : ------