“ನಂಜನಗೂಡು ರಥೋತ್ಸವಕ್ಕೆ ಅವಕಾಶ ನೀಡಿ” : ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ಮೈಸೂರು,ಮಾರ್ಚ್,21,2021(..) :ನಂಜನಗೂಡು ರಥೋತ್ಸವಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.ಜನಗೂಡು ದೇವಸ್ಥಾನದ ಎದುರು ಸ್ಥಳೀಯರೊಂದಿಗೆ ಜಮಾವಣೆಗೊಂಡ ಅವರು, ಶತಮಾನದ ಇತಿಹಾಸವುಳ್ಳ ನಂಜನಗೂಡು ರಥೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. : ------- -