“ನೈಸರ್ಗಿಕ ಸಂಪತ್ತು ಕಾಪಾಡುವ ದಿಸೆಯಲ್ಲಿ ದೃಢ ನಿಶ್ಚಯ ಅಗತ್ಯ” : ಶಾಸಕ ತನ್ವೀರ್ ಸೇಠ್ ಮೈಸೂರು,ಮಾರ್ಚ್,20,2021(..) :ಅಂತಾರಾಷ್ಟ್ರೀಯ ಗುಬ್ಬಚ್ಚಿ ದಿನವಾದ ಇಂದು ನಾವೆಲ್ಲರೂ ಗುಬ್ಬಚ್ಚಿ ಸೇರಿ ಎಲ್ಲ ಪ್ರಾಣಿ, ಪಕ್ಷಿಗಳು, ನೈಸರ್ಗಿಕ ಸಂಪತ್ತು ಕಾಪಾಡುವ ದಿಸೆಯಲ್ಲಿ ದೃಢ ನಿಶ್ಚಯ ಮಾಡಬೇಕಿದೆ ಎಂದು ಶಾಸಕ ತನ್ವೀರ್ ಸೇಠ್ ಟ್ವೀಟ್ ಮಾಡಿದ್ದಾರೆ.ಹೆಚ್ಚುತ್ತಿರುವ ನಗರೀಕರಣ ಹಾಗೂ ಶಬ್ದಮಾಲಿನ್ಯದಿಂದಾಗಿ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಬೇಸರವ್ಯಕ್ತಪಡಿಸಿದ್ದಾರೆ. : --------