ಕಾಂಗ್ರೆಸ್ ಯೋಜನೆಗೆ ಪ್ರಸ್ತುತ ಸರ್ಕಾರದಿಂದ ಮರು ನಾಮಕರಣ : ಶಾಸಕ ತನ್ವೀರ್ ಸೇಠ್ ಟೀಕೆ ಬೆಂಗಳೂರು,ಮಾರ್ಚ್,20,2021(..) :ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್’ () ಜಾರಿಗೆ ತಂದಿತು. ಪ್ರಸ್ತುತ ಸರ್ಕಾರವು ಈ ಯೋಜನೆಗೆ ‘ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ’ ಎಂದು ಮರು ನಾಮಕರಣ ಮಾಡಿದೆ ಎಂದು ಶಾಸಕ ತನ್ವೀರ್ ಸೇಠ್ ಟೀಕಿಸಿದ್ದಾರೆ. ಗ್ರಾಮೀಣ ಬಡವರ ಸ್ವ-ಉದ್ಯೋಗ ಮತ್ತು ಸಂಘಟನೆಯನ್ನು ಉತ್ತೇಜಿಸುವ ಮೂಲಕ ಬಡತನ ನಿರ್ಮೂಲನೆಯ ಗುರಿಯೊಂದಿಗೆ 2011ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್’ () ಜಾರಿಗೆ ತಂದಿತು ಎಂದು ತಿಳಿಸಿದ್ದಾರೆ. : -------