ತುಮಕೂರು ಮೆಷಿನ್ ಟೂಲ್ ಪಾರ್ಕ್, ಭಾರತದ ಮೊದಲ ಯಂತ್ರೋಪಕರಣ ಉತ್ಪಾದನಾ ಸಂಯೋಜಿತ ಪಾರ್ಕ್ : ಸಚಿವ ಜಗದೀಶ್ ಶೆಟ್ಟರ್ ಬೆಂಗಳೂರು,ಮಾರ್ಚ್,18,2021(..) :ತುಮಕೂರು ಮೆಷಿನ್ ಟೂಲ್ ಪಾರ್ಕ್! ಇದು ಭಾರತದ ಮೊದಲ ಯಂತ್ರೋಪಕರಣ ಉತ್ಪಾದನಾ ಸಂಯೋಜಿತ ಪಾರ್ಕ್ ಸಹ ಆಗಿದ್ದು, ಉತ್ಪಾದಕರು ಹಾಗೂ ಉದ್ಯಮಗಳಿಗೆ ಯೋಗ್ಯ ಕ್ಷೇತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.ತುಮಕೂರು ಮೆಷಿನ್ ಟೂಲ್ ಪಾರ್ಕ್! ಅನ್ನು ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. : ----’-------