“ಗಾಂಧಿ ಕುಟಂಬದ ಗುಲಾಮಗಿರಿಯಿಂದ ಹೊರಬನ್ನಿ” : ಬಿಜೆಪಿ ಟ್ವೀಟ್ ಬೆಂಗಳೂರು,ಮಾರ್ಚ್,18,2021(..): ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಚಿಂತಿಸಿ. ಗಾಂಧಿ ಕುಟಂಬದ ಗುಲಾಮಗಿರಿಯಿಂದ ಹೊರಬನ್ನಿ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಚಿಂತಿಸಿ. ಗಾಂಧಿ ಕುಟುಂಬವನ್ನು ಪ್ರಶ್ನಿಸಿದ್ದಕ್ಕೆ -23 ನಾಯಕರನ್ನು ದೂರವಿಟ್ಟಿದೆ.ಗಾಂಧಿ ಕುಟುಂಬದ ಅಕ್ರಮವನ್ನು ಪ್ರಶ್ನಿಸಿದ ರಾಯ್‌ಬರೇಲಿಯ ಯುವ ಶಾಸಕಿ ಅದಿತಿ ಸಿಂಗ್‌ ಅವರಿಗೂ ನೋಟಿಸ್ ನೀಡಿದೆ. ಗಾಂಧಿ ಕುಟಂಬದ ಗುಲಾಮಗಿರಿಯಿಂದ ಹೊರಬನ್ನಿ ಎಂದು ಹೇಳಿದೆ. : --- --