ಸಂತೆಯಲ್ಲಿ ಸರಕು ಮಾರಾಟ ಮಾಡಿದಂತೆ ಸರ್ಕಾರೀ ಸ್ವಾಯತ್ತ ಸಂಸ್ಥೆಗಳ ಮಾರಾಟ ಮಾಡುತ್ತಿದೆ : ಡಾ.ಎಚ್.ಸಿ.ಮಹಾದೇವಪ್ಪ ಕಿಡಿ ಬೆಂಗಳೂರು,ಮಾರ್ಚ್,18,2021(..):ಸರ್ಕಾರಿ ಸಂಸ್ಥೆಗಳನ್ನು ಕಾಪಾಡಿಕೊಂಡು ಅವುಗಳ ಕ್ಷಮತೆ ಹೆಚ್ಚಿಸಬೇಕಾದ ಸರ್ಕಾರವು ಸಂತೆಯಲ್ಲಿ ಸರಕು ಮಾರಾಟ ಮಾಡಿದಂತೆ ಸರ್ಕಾರೀ ಸ್ವಾಯತ್ತ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಕಿಡಿಕಾರಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಲಾಭವನ್ನು ಖಾಸಗೀಕರಿಸಿ, ನಷ್ಟವನ್ನು ರಾಷ್ಟ್ರೀಕರಣ ಮಾಡುತ್ತಿದೆ ಎಂದು ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ. : -------...