ಕೊರೋನಾ ಪಿಡುಗಿನ ಬಗ್ಗೆ ಮಹಾರಾಷ್ಟ್ರದ ಆಡಳಿತ ಪಕ್ಷ ಗಮನ ಹರಿಸಲಿ : ಸಚಿವ ಎಸ್.ಸುರೇಶ್ ಕುಮಾರ್ ಸಲಹೆ ಬೆಂಗಳೂರು,ಮಾರ್ಚ್,16,2021(..) :ಈಗಾಗಲೇ ಮುಗಿದು ಹೋಗಿರುವ ಗಡಿ ವಿಷಯವನ್ನು ಮತ್ತೆ, ಮತ್ತೆ ಕೆದಕುವ ಬದಲು ಕೊರೋನಾ ತಡೆಯತ್ತ ಗಮನ ಹರಿಸಬೇಕಲ್ಲವೆ? ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ಈಗ ಕೂಡಲೇ ಪರಿಹರಿಸಬೇಕಾದ ಕೊರೋನಾ ಪಿಡುಗಿನ ಬಗ್ಗೆ ಮಹಾರಾಷ್ಟ್ರದ ಆಡಳಿತ ಪಕ್ಷ ಗಮನ ಹರಿಸಬೇಕಲ್ಲವೆ? ಎಂದು ಪ್ರಶ್ನಿಸಿದ್ದಾರೆ. ….. . : . , .16, 2021 (..): “ ,” . . ?: . / / / : ---------. -