“ಎಲುಬಿಲ್ಲದ ನಾಲಿಗೆ ಏನನ್ನಾದರೂ ಹೇಳುತ್ತವೆ” : ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಗಳೂರು,ಮಾರ್ಚ್,14,2021 (..) :ಸಿಡಿರಾಮ,ಬಾಂಬೆರಾಮಎಂದುಎಲುಬಿಲ್ಲದನಾಲಿಗೆಏನನ್ನಾದರೂಹೇಳುತ್ತವೆ.ರಾಜ್ಯದಜನಕಾಂಗ್ರೆಸ್ಸಿಗರಿಗೆತಕ್ಕಉತ್ತರಕೊಡಲಿದ್ದಾರೆಎಂದುರಾಜ್ಯಬಿಜೆಪಿಉಪಾಧ್ಯಕ್ಷಬಿ.ವೈ.ವಿಜಯೇಂದ್ರಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಮೇಶ್ಜಾರಕಿಹೊಳಿಅವರದುಎನ್ನಲಾದಸಿಡಿವಿಷಯವಾಗಿಎಸ್‌ಐಟಿತನಿಖೆನಡೆಯುತ್ತಿದ್ದು,ರಾಜ್ಯದಜನರಿಗೆಸತ್ಯಏನಿದೆಎಂಬುದುಶೀಘ್ರವೇಗೊತ್ತಾಗಲಿದೆ ಎಂದಿದ್ದಾರೆ. ರಾಜ್ಯದಲ್ಲಿಬಿಜೆಪಿಸರ್ಕಾರಸದೃಢವಾಗಿದೆ.ಬಿ.ಎಸ್.ಯಡಿಯೂರಪ್ಪಸರ್ಕಾರಇರುವಂಥಈಸಂದರ್ಭದಲ್ಲಿಕಾಂಗ್ರೆಸ್ಸಿನಗೂಂಡಾಗಿರಿಗೆಅವಕಾಶಕೊಡುವುದಿಲ್ಲ.ಭದ್ರಾವತಿಯಲ್ಲಿಜೈಶ್ರೀರಾಮ್ಎಂದುಘೋಷಣೆಕೂಗಿದಬಿಜೆಪಿಕಾರ್ಯಕರ್ತರಮೇಲೆಹಲ್ಲೆನಡೆದಿದೆ.ಭದ್ರಾವತಿಶಾಸಕರನೇತೃತ್ವದಲ್ಲಿಕಾಂಗ್ರೆಸ್ಕಾರ್ಯಕರ್ತರು,ಮುಖಂಡರುಒಂದುರೀತಿಯಲ್ಲಿತುಘಲಕ್ದರ್ಬಾರ್ನಡೆಸಿದ್ದುಇದನ್ನುಕಾಂಗ್ರೆಸ್ನಾಯಕರುಬೆಂಬಲಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ದೇಶದಲ್ಲಿತನ್ನಅಸ್ತಿತ್ವವನ್ನುಕಳೆದುಕೊಂಡಿರುವಕಾಂಗ್ರೆಸ್ಶಿವಮೊಗ್ಗದಲ್ಲಿಹೋರಾಟನಡೆಸುವಮೂಲಕತನ್ನಅಸ್ತಿತ್ವದಹುಡುಕಾಟದಲ್ಲಿತೊಡಗಿದೆಎಂದುವ್ಯಂಗವಾಗಿ ನುಡಿದಿದ್ದಾರೆ. : --- --- -..