“ತಮಿಳುನಾಡು ವಿಧಾನಸಭೆ ಚುನಾವಣೆ : ಅಣ್ಣಾಮಲೈ, ನಟಿ ಖುಷ್ಬುಗೆ ಬಿಜೆಪಿ ಟಿಕೆಟ್” ಬೆಂಗಳೂರು,ಮಾರ್ಚ್,14,2021(..) :ಮಾಜಿಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ, ಕಾಂಗ್ರೆಸ್ತೊರೆದುಬಿಜೆಪಿಸೇರಿದನಟಿಕಮ್ರಾಜಕಾರಣಿಖುಷ್ಬುಸುಂದರ್‌ಗೆತಮಿಳುನಾಡುವಿಧಾನಸಭೆಗೆಸ್ಪರ್ಧಿಸಲುಬಿಜೆಪಿಟಿಕೆಟ್ನೀಡಿದೆ. ಎಐಎಡಿಎಂಕೆಜೊತೆಮೈತ್ರಿಒಪ್ಪಂದದಂತೆಬಿಜೆಪಿ20ಕ್ಷೇತ್ರಗಳಲ್ಲಿಮಾತ್ರಸ್ಪರ್ಧಿಸುತ್ತಿದೆ. ನಟಿಖುಷ್ಬುಹಾಗೂಮಾಜಿಐಪಿಎಸ್ಅಧಿಕಾರಿಕೆಅಣ್ಣಾಮಲೈ,ಎಲ್.ಮುರುಗನ್,ವಾಸಂತಿಶ್ರೀನಿವಾಸನ್ಅವರುಸ್ಪರ್ಧಿಸುವಕ್ಷೇತ್ರಗಳನ್ನುಬಿಜೆಪಿಪ್ರಧಾನಕಾರ್ಯದರ್ಶಿಅರುಣ್ಸಿಂಗ್ಅವರುಅಧಿಕೃತವಾಗಿಘೋಷಿಸಿದ್ದಾರೆ. : -------