ಪದೇ ಪದೇ ಗಡಿ, ಭಾಷೆ ವಿವಾದ ಕೆಣಕುತ್ತಿರುವ ಶಿವಸೇನೆ ನಡೆ ಖಂಡನೀಯ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು,ಮಾರ್ಚ್,14,2021(..) :ಬೆಳಗಾವಿಯಲ್ಲಿಕಳೆದೆಂಟುದಿನಗಳಿಂದಮರಾಠಿಗರಮೇಲೆಹಲ್ಲೆನಡೆಯುತ್ತಿರುವುದಾಗಿಯೂ,ಅಲ್ಲಿಗೆಸರ್ವಪಕ್ಷಗಳನಿಯೋಗತೆರಳಬೇಕಾಗಿಯೂಶಿವಸೇನೆಯನಾಯಕರೊಬ್ಬಹೇಳಿದ್ದಾರೆ.ಪದೇಪದೆಗಡಿ,ಭಾಷೆವಿವಾದಕೆಣಕುತ್ತಿರುವಶಿವಸೇನೆನಡೆಖಂಡನೀಯ.ಸರ್ಕಾರದವಿರುದ್ಧಜನರಿಗೆಇರುವಅಸಮಾಧಾನಮರೆಮಾಚಲುಶಿವಸೇನೆಈಕೆಣಕುವಕೆಲಸಮಾಡುತ್ತಿದೆಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕನ್ನಡಧ್ವಜಹಾರಿಸುವುದುನಮ್ಮಹಕ್ಕು.ಇದನ್ನುಪ್ರಶ್ನಿಸಲುಮಹಾರಾಷ್ಟ್ರಕ್ಕೆಯಾವಹಕ್ಕೂಇಲ್ಲ ಈ ಕುರಿತು ಸರಣಿ ಟ್ವೀಟ್ ಮಾಡಿರು ಅವರು, ಬೆಳಗಾವಿಯಲ್ಲಿಕನ್ನಡಪರಹೋರಾಟಗಾರರುಕನ್ನಡಧ್ವಜಸ್ಥಾಪಿಸಿರುವುದನ್ನುಶಿವಸೇನೆಅಪರಾಧವೆಂಬಂತೆನೋಡುತ್ತಿದೆ.ಅಲ್ಲಿಂದಾಚೆಗೆಮಹಾರಾಷ್ಟ್ರಪ್ರೇರಿತಭಾಷೆ,ಗಡಿವಿವಾದಮುನ್ನೆಲೆಗೆಬಂದಿದೆ.ಅಸಲಿಗೆಬೆಳಗಾವಿನಮ್ಮದು.ಇಲ್ಲಿಕನ್ನಡಧ್ವಜಹಾರಿಸುವುದುನಮ್ಮಹಕ್ಕು.ಇದನ್ನುಪ್ರಶ್ನಿಸಲುಮಹಾರಾಷ್ಟ್ರಕ್ಕೆಯಾವಹಕ್ಕೂಇಲ್ಲ ಎಂದಿದ್ದಾರೆ. ನಮ್ಮಬಸ್ ಗಳಮೇಲೆದಾಳಿನಡೆಸಿದವರುಯಾರು? ಕಳೆದೆಂಟುದಿನಗಳಿಂದಬೆಳಗಾವಿಯಲ್ಲಿಮರಾಠಿಗರಮೇಲೆಹಲ್ಲೆನಡೆದಿದೆಎಂದುಮಹಾರಾಷ್ಟ್ರಹೇಳಿದೆ.ಕೊಲ್ಲಾಪುರದಲ್ಲಿಮೊದಲಿಗೆನಮ್ಮಬಸ್ ಗಳಮೇಲೆದಾಳಿನಡೆಸಿದವರುಯಾರು?ಬೆಳಗಾವಿಯಲ್ಲಿಮರಾಠಿಭಾಷೆಫಲಕತೆರವುವೇಳೆದಾಳಿನಡೆದಿದ್ದು,ಕನ್ನಡಿಗರಮೇಲೆ.ಇಷ್ಟಾಗಿಯೂಮಹಾರಾಷ್ಟ್ರಅತ್ತೂಕರೆದುಗಮನಸೆಳೆಯುವಪ್ರಯತ್ನಮಾಡುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರಖ್ಯಾತೆಗಮನಿಸಿಯೇ ವಿಧಾನಸೌಧ ನಿರ್ಮಿಸಲಾಗಿದೆ ಬೆಳಗಾವಿಯಲ್ಲಿಅಕ್ರಮವಾಗಿವಿಧಾನಸೌಧನಿರ್ಮಿಸಿ2ನೇರಾಜಧಾನಿಮಾಡಲಾಗಿದೆಎಂದುಮಹಾರಾಷ್ಟ್ರವಾದಿಸಿದೆ.ಬೆಳಗಾವಿವಿಚಾರದಲ್ಲಿನಮಹಾರಾಷ್ಟ್ರಖ್ಯಾತೆಗಮನಿಸಿಯೇನನ್ನಅವಧಿಯಲ್ಲಿಅದನ್ನುನಿರ್ಮಿಸಲಾಯಿತು,ಕಲಾಪವನ್ನೂನಡೆಸಲಾಯಿತು.ಸುವರ್ಣವಿಧಾನಸೌಧವುಮಹಾರಾಷ್ಟ್ರವಿಸ್ತರಣಾವಾದದವಿರುದ್ಧದಕನ್ನಡಿಗರಸಾರ್ವಭೌಮತ್ವದಸಂಕೇತವಾಗಿದೆ ಎಂದಿದ್ದಾರೆ. ವಿಸ್ತರಾಣಾವಾದದಮಾತುಗಳನ್ನುನೆರೆಯರಾಜ್ಯನಿಲ್ಲಿಸುವುದುಒಳಿತು ಗಡಿವಿಚಾರದಲ್ಲಿಮಹಾಜನಆಯೋಗದವರದಿಯೇಅಂತಿಮ.ಮಹಾರಾಷ್ಟ್ರದಹಠದಿಂದಲೇರಚಿಸಲಾದಮಹಾಜನಆಯೋಗವುಬೆಳಗಾವಿಕರ್ನಾಟಕದ್ದು,ಎಂದುಸ್ಪಷ್ಟವಾಗಿಹೇಳಿದೆ.ಈವಿಚಾರವಾಗಿ‌ಮಹಾರಾಷ್ಟ್ರಮತ್ತೊಮ್ಮೆನಡೆಸುತ್ತಿರುವಕಾನೂನುಹೋರಾಟವ್ಯರ್ಥವಾಗಲಿದೆ.ಅಲ್ಲಿವರೆಗೆವಿಸ್ತರಾಣಾವಾದದಮಾತುಗಳನ್ನುನೆರೆಯರಾಜ್ಯನಿಲ್ಲಿಸುವುದುಒಳಿತು ಎಂದು ಸಲಹೆ ನೀಡಿದ್ದಾರೆ. ಈವಿವಾದದಲ್ಲಿಯಾರಮಧ್ಯಸ್ಥಿತಿಕೆಯೂಬೇಡ ಗಡಿವಿವಾದದಲ್ಲಿಪ್ರಧಾನಿಮೋದಿಅವರುಮಧ್ಯಪ್ರವೇಶಮಾಡಬೇಕುಎಂದುಲಕ್ಷ್ಮಣಸವದಿಬಯಸಿದ್ದಾರೆ.ಈವಿವಾದದಲ್ಲಿಯಾರಮಧ್ಯಸ್ಥಿತಿಕೆಯೂಬೇಡ.ಪ್ರಧಾನಿಮಧ್ಯಸ್ಥಿಕೆಮಾಡಿದರೆಮಹಾರಾಷ್ಟ್ರಬಿಜೆಪಿಯುಅವರಮೇಲೆಪ್ರಭಾವಬೀರದೇಇರದೇ?ಮಧ್ಯಸ್ಥಿಕೆಯಲ್ಲಿಮೋದಿಯವರುಬೆಳಗಾವಿಯನ್ನುಮಹಾರಾಷ್ಟ್ರಕ್ಕೆವಹಿಸಿದರೆಬಿಜೆಪಿಗರುಒಪ್ಪುವರೇ? ಎಂದು ಪ್ರಶ್ನಿಸಿದ್ದಾರೆ. : ------- -..