ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವಾರ್ಡ್ ಗಳಿಗೆ ದಿಢೀರ್ ಭೇಟಿ ಪರಿಶೀಲನೆ ಮೈಸೂರು,ಮಾರ್ಚ್,13,2021(..) :ನಗರದ ವಲಯ-6ರ ವ್ಯಾಪ್ತಿಯ ವಾರ್ಡ್ ಗಳಿಗೆ ದಿಢೀರ್ ಭೇಟಿ ನೀಡಿ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಪರಿಶೀಲನೆ ನಡೆಸಿದರು.ಬಳಿಕ ಸಾರ್ವಜನಿಕರೊಂದಿಗೆ ಕಸ ವಿಲೇವಾರಿ, ಕಸ ಬೇರ್ಪಡಿಸುವಿಕೆ, ಸ್ವಚ್ಚತಾ ಕಾರ್ಯಗಳ ಸಂಬಂಧ ಮಾಹಿತಿಯನ್ನು ಪಡೆದುಕೊಂಡರು. : -- ----