ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಗೆ ಬರಲಿದ್ದಾರೆ : ಮಾಜಿ ಶಾಸಕ ಮಧು ಬಂಗಾರಪ್ಪ ಬೆಂಗಳೂರು,ಮಾರ್ಚ್,12,2021(..) :ನಾನುಅಧಿಕೃತವಾಗಿಕಾಂಗ್ರೆಸ್ಸೇರುತ್ತಿದ್ದು, ನನ್ನಅಕ್ಕಗೀತಾಶಿವರಾಜ್ಕುಮಾರ್ಕೂಡಕಾಂಗ್ರೆಸ್ಗೆಬರಲಿದ್ದಾರೆಎಂದುಜೆಡಿಎಸ್ಮಾಜಿಶಾಸಕಮಧುಬಂಗಾರಪ್ಪಹೇಳಿದ್ದಾರೆ.ಸುದ್ದಿಗಾರರಜೊತೆಮಾತನಾಡಿದಅವರು,ಈಗಾಗಲೇಅವರಜೊತೆಗೂಹಲವುಸುತ್ತಿನಮಾತುಕತೆನಡೆದಿದ್ದು,ಅವರುಕೂಡಕಾಂಗ್ರೆಸ್ಸೇರ್ಪಡೆಯಾಗಲಿದ್ದಾರೆಎಂದಿದ್ದಾರೆ. ಡಿ.ಕೆ.ಶಿವಕುಮಾರ್ಸಹೋದರನರೀತಿಸಹಕಾರ ಡಿ.ಕೆ.ಶಿವಕುಮಾರ್ಸಹೋದರನರೀತಿಸಹಕಾರಕೊಟ್ಟಿದ್ದಾರೆ,ಅವರುಬಂಗಾರಪ್ಪಅವರಅನುಯಾಯಿ,ಹೀಗಾಗಿ,ನಾನುಕಾಂಗ್ರೆಸ್ಸೇರುತ್ತಿದ್ದೇನೆಎಂದುಹೇಳಿದ್ದಾರೆ. ಜೆಡಿಎಸ್ಬಿಟ್ಟರೂಯಾರಬಗ್ಗೆಲಘುವಾಗಿಮಾತನಾಡುವುದಿಲ್ಲ.ಮಾಜಿಮುಖ್ಯಮಂತ್ರಿಎಚ್.ಡಿಕುಮಾರಸ್ವಾಮಿಏನೇಹೇಳಿದರೂಅವರಬಗ್ಗೆತಮಗೆಅಪಾರಗೌರವಿದೆಎಂದು ತಿಳಿಸಿದ್ದಾರೆ. : - -- - -