“ಸಿದ್ದಗಂಗಾ ಶ್ರೀಗಳ ಸ್ಮೃತಿವನ, ಪೇಜಾವರ ಶ್ರೀಗಳ ಸ್ಮೃತಿವನ” : ಬಜೆಟ್ ನಲ್ಲಿ ಸಿಕ್ಕ ಅನುದಾನವೆಷ್ಟು ಗೊತ್ತೆ…? ಬೆಂಗಳೂರು,ಮಾರ್ಚ್,08,2021(..): ಸಿದ್ದಗಂಗಾ ಶ್ರೀಗಳ ಸ್ಮೃತಿವನಕ್ಕೆ 2 ಕೋಟಿ ರೂಪಾಯಿ, ಪೇಜಾವರಶ್ರೀಗಳ ಸ್ಮೃತಿವನಕ್ಕೆ 2 ಕೋಟಿ ರೂಪಾಯಿ ಅನ್ನು ಘೋಷಿಸಲಾಗಿದೆ.ಪ್ರಧಾನಮಂತ್ರಿ ಮತ್ಸ ಸಂಪ್ರದಾಯ ಯೋಜನೆಗೆ 65 ಕೋಟಿ ಕಿರು ಆಹಾರ ಸಂಸ್ಕರಣ ಉದ್ಯಮಕ್ಕೆ 50 ಕೋಟಿ ರೂಪಾಯಿ, ಹಳದಿ ಎಲೆ ರೋಗ ಸಂಶೋಧನೆಗೆ 25 ಕೋಟಿ ರೂಪಾಯಿ. ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ, ಖಾಸಗಿ ಸಹಭಾಗಿತ್ವದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ, ಕಬಿನಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಕ್ಕೆ ತಿಳಿಸಲಾಗಿದೆ. : -- -----