ಐಎಸ್‌ಸಿಎ ವತಿಯಿಂದ ನೀಡಲಾಗುವ ‘ಅಶುತೊಷ್ ಮುಖರ್ಜಿ ಫೆಲೊಷಿಪ್ ೨೦೨೧-೨೦೨೨’ ಗೌರವಕ್ಕೆ ಪ್ರೊ. ಕೆ.ಎಸ್. ರಂಗಪ್ಪ ಆಯ್ಕೆ ಮೈಸೂರು, ಮಾರ್ಚ್ ೦೪, ೨೦೨೧ (..):ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್‌ನ (ಐಎಸ್‌ಸಿಎ) ಹಿಂದಿನ ಅಧ್ಯಕ್ಷರಾಗಿದ್ದಂತಹ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದ, ಇನ್ಸ್ಟಿಟ್ಯೂಷನ್ ಆಫ್ ಎಕ್ಸ್ಲೆನ್ಸ್ನ ಪ್ರಾಧ್ಯಾಪಕರಾದ ಪ್ರೊ. ಕೆ.ಎಸ್. ರಂಗಪ್ಪ ಅವರು ಐಎಸ್‌ಸಿಎ, ಕೊಲ್ಕತ್ತಾದ ವತಿಯಿಂದ ನೀಡುವ ಪ್ರತಿಷ್ಠಿತ ‘ಅಶುತೊಷ್ ಮುಖರ್ಜಿ ಫೆಲೊಷಿಪ್ ೨೦೨೧-೨೨’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಐಎಸ್‌ಎಸಿ ತನ್ನ ಆಜೀವ ಸದಸ್ಯರ ಸೇವೆಯನ್ನು ಪಡೆಯುವ ಸಲುವಾಗಿ ‘ಅಶುತೊಷ್ ಮುಖರ್ಜಿ ಫೆಲೊಷಿಪ್’ ಹೆಸರಿನಲ್ಲಿ ೧೦ ಹಿರಿಯ ಫೆಲೊಷಿಪ್‌ಗಳನ್ನು ರಚಿಸಿದೆ. ಪ್ರೊ. ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತಿದೆ. ಈ ಫೆಲೊಷಿಪ್ ಮೂರು ವರ್ಷಗಳ ಕಾಲ ವಾರ್ಷಿಕ ರೂ.೩,೬೦,೦೦೦ ಗೌರವಧನವನ್ನು ಒಳಗೊಂಡಿದೆ. …. . .. ‘ , . 04, 2021 (..): . .. , , (), , , , , ‘ 2021-2022’, , . . . .. . .30,000 .1 .: . ../ / / : . ../ / /