“ಜಂಪಿಂಗ್ ಸ್ಟಾರ್ಸ್”ಗಳಿಗೆ ರಾಜಕೀಯ ಸಮಾಧಿ : ರಾಜ್ಯ ಕಾಂಗ್ರೆಸ್ ಟ್ವೀಟ್ ಬೆಂಗಳೂರು,ಮಾರ್ಚ್,03,2021(..) :ಆಪರೇಷನ್‌ಗೊಳಪಟ್ಟು ಜಿಗಿದ “ಜಂಪಿಂಗ್ ಸ್ಟಾರ್ಸ್”ಗಳಿಗೆ ಬಿಜೆಪಿ ಸರ್ಕಾರ ರಾಜಕೀಯ ಸಮಾಧಿ ತೊಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ. ಅಂದೇ ಸದನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗಂಟಾಘೋಷವಾಗಿ ಭವಿಷ್ಯ ನುಡಿದಿದ್ದರು. ಇಂದು ಅದರಂತೆಯೇ ಹೆಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ… ಒಬ್ಬೊಬ್ಬರನ್ನಾಗಿಯೇ ಒಂದೊಂದು ರೀತಿಯಲ್ಲಿ ಬಿಜೆಪಿ ಮುಗಿಸುತ್ತಿದೆ. :------