ಸಿದ್ಧರಾಮಯ್ಯ ಅಧಿಕಾರಿ ಕಳೆದುಕೊಳ್ಳಲು ಗೋ ಶಾಪವೇ ಕಾರಣ- ಸಚಿವ ಕೆ.ಎಸ್ ಈಶ್ವರಪ್ಪ…. ಕುಷ್ಟಗಿ,ಮಾರ್ಚ್,2,2021(..):ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲು ಗೋ ಶಾಪವೇ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದರು. ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ರಾಜ್ಯದ ಮಹಾ ಸುಳ್ಳುಗಾರರು, ಇಬ್ಬರೂ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ. ಮೊದಲು ಇವರು ಗೆದ್ದು ಬರಲಿ ನಂತರ ನೋಡೋಣ ಎಂದು ಟಾಂಗ್ ನೀಡಿದರು. ಇನ್ನು ರಾಮಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ರಾಮಮಂದಿರ ದೇಣಿಗೆ ಬಗ್ಗೆ ಲೆಕ್ಕಕೊಡಿ ಎಂದು ಕೇಳುತ್ತಿದ್ದಾರೆ. ನಾವು ದೇಣಿಗೆ ನೀಡಿದ ಬಡ ರೈತ ಕೇಳಲಿ ಲೆಕ್ಕ ಕೊಡುತ್ತೇವೆ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದರು. …. ‘’: .. , . 02, 2021 (..): “ ‘’ ( ),” .. . .. .. . “ .”“ ’ . . , ,” .: .. / / .. / ( ) : -- - - - .