ರಾಜ್ಯದ ನಾಲ್ಕು ಕ್ಷೇತ್ರಗಳ ಉಪಚುನಾವಣೆ, ನೂರಕ್ಕೆ ನೂರರಷ್ಟು ಬಿಜೆಪಿ ಗೆಲುವು : ಸಿಎಂ ಬಿ.ಎಸ್.ವೈ ವಿಶ್ವಾಸ ಬೆಂಗಳೂರು,ಫೆಬ್ರವರಿ,28,2021(..):ನೂರಕ್ಕೆನೂರರಷ್ಟುರಾಜ್ಯದನಾಲ್ಕುಕ್ಷೇತ್ರಗಳಉಪಚುನಾವಣೆಯಲ್ಲಿಬಿಜೆಪಿಗೆಲ್ಲಲಿದೆಎಂದುಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪವಿಶ್ವಾಸವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆಮಾತನಾಡಿದಅವರು,ಬೆಳಗಾವಿಲೋಕಸಭಾ,ಯಾವುದೇಸಂದರ್ಭದಲ್ಲೂಉಪಚುನಾವಣೆಎದುರಾದರೂ,ನಾವುಸಿದ್ಧರಾಗಿದ್ದೇವೆ.ಅಭ್ಯರ್ಥಿಗಳಆಯ್ಕೆವಿಚಾರವನ್ನುಪಕ್ಷದಮುಖಂಡರುನೋಡಿಕೊಳ್ಳುತ್ತಾರೆಎಂದಿದ್ದಾರೆ. ಮಸ್ಕಿ,ಬಸವಕಲ್ಯಾಣಮತ್ತುಸಿಂಧಗಿವಿಧಾನಸಭಾಕ್ಷೇತ್ರದಉಪಚುನಾವಣೆಯಲ್ಲಿಬಿಜೆಪಿಬೆಂಬಲಿತಅಭ್ಯರ್ಥಿಗಳುಗೆದ್ದೇಗೆಲ್ಲಲಿದ್ದಾರೆ.ಇದರಲ್ಲಿಯಾವುದೇಅನುಮಾನಬೇಡ.ಈಗಾಗಲೇಉಪಚುನಾವಣೆಕ್ಷೇತ್ರಗಳಲ್ಲಿಸಾಕಷ್ಟುಅಭಿವೃದ್ಧಿಮಾಡಲಾಗಿದೆ.ಮುಂದಿನಬಜೆಟ್ಮಂಡನೆಗೆಸಂಬಂಧಿಸಿದಂತೆಎಲ್ಲಚರ್ಚೆಮುಗಿದಿದೆಎಂದು ತಿಳಿಸಿದರು. : - --- ---- ..-