ಬಿಜೆಪಿ ಸೇರಿದ ಕ್ರಿಕೆಟಿಗ ಅಶೋಕ್ ದಿಂಡಾ ಬೆಂಗಳೂರು, ಫೆಬ್ರವರಿ 25, 2021 (..):ಮಾಜಿಕ್ರಿಕೆಟಿಗಅಶೋಕ್ದಿಂಡಾಬಿಜೆಪಿ ಸೇರಿದ್ದಾರೆ. ಕೋಲ್ಕತಾದಲ್ಲಿನಡೆದಸಾರ್ವಜನಿಕಸಭೆಯಲ್ಲಿಕೇಂದ್ರಸಚಿವಬಾಬುಲ್ಸುಪ್ರಿಯೊಹಾಗೂರಾಜ್ಯಬಿಜೆಪಿಉಪಾಧ್ಯಕ್ಷಅರ್ಜುನ್ಸಿಂಗ್ಉಪಸ್ಥಿತಿಯಲ್ಲಿದಿಂಡಾಬಿಜೆಪಿಗೆಸೇರ್ಪಡೆಯಾಗಿದ್ದಾರೆ. ವೇಗದಬೌಲರ್ಆಗಿದ್ದಅಶೋಕ್ದಿಂಡಾಇತ್ತೀಚೆಗಷ್ಟೇಎಲ್ಲಮಾದರಿಯಕ್ರಿಕೆಟಿನಿಂದನಿವೃತ್ತಿಯಾಗಿದ್ದರು. ಅಶೋಕ್ಭಾರತವನ್ನು13ಏಕದಿನಹಾಗೂ9ಟಿ-20ಪಂದ್ಯಗಳಲ್ಲಿಪ್ರತಿನಿಧಿಸಿದ್ದು,ಕ್ರಮವಾಗಿ12ಹಾಗೂ17ವಿಕೆಟ್ಗಳನ್ನುಪಡೆದಿದ್ದಾರೆ.