“ಖ್ಯಾತ ವಕೀಲ ಪಾಲಿ ನಾರಿಮನ್ ಸೇವೆಯಿಂದ ನಿವೃತ್ತಿ” ಬೆಂಗಳೂರು,ಫೆಬ್ರವರಿ,25,2021(..) :ನ್ಯಾಯಾಲಯಗಳಲ್ಲಿಕಾವೇರಿ,ಕೃಷ್ಣಸೇರಿದಂತೆರಾಜ್ಯದಜಲವಿವಾದಗಳಬಗ್ಗೆದಶಕಗಳಕಾಲಸಮರ್ಪಕವಾಗಿವಾದಮಂಡಿಸಿನ್ಯಾಯಒದಗಿಸುತ್ತಿದ್ದಖ್ಯಾತವಕೀಲಪಾಲಿನಾರಿಮನ್ಸೇವೆಯಿಂದನಿವೃತ್ತರಾಗಿದ್ದಾರೆ. ಬೇರೊಬ್ಬವಕೀಲರನ್ನುನೇಮಿಸಿಕೊಳ್ಳುವಂತೆ ಸರ್ಕಾರಕ್ಕೆಪತ್ರ ವಯಸ್ಸಾದಹಿನ್ನೆಲೆಯಲ್ಲಿಇನ್ನುನ್ಯಾಯಾಲಯಗಳಲ್ಲಿತಾವುಕರ್ನಾಟಕಪರವಾದಮಂಡಿಸಲುಸಾಧ್ಯವಾಗುತ್ತಿಲ್ಲ.ಜಲವಿವಾದಕ್ಕೆಸಂಬಂಧಪಟ್ಟಂತೆಬೇರೊಬ್ಬವಕೀಲರನ್ನುನೇಮಿಸಿಕೊಳ್ಳಬೇಕೆಂದುನಾರಿಮನ್ಅವರುರಾಜ್ಯಸರ್ಕಾರಕ್ಕೆಪತ್ರಬರೆದಿದ್ದಾರೆಎನ್ನಲಾಗಿದೆ. ಸಮರ್ಥರನ್ನೇನೇಮಿಸಿಕೊಳ್ಳುವಅನಿವಾರ್ಯತೆ ಇದರಿಂದಾಗಿಕರ್ನಾಟಕಕ್ಕೆಕಾನೂನುಸಮರದಲ್ಲಿತುಸುಹಿನ್ನಡೆಯಾಗಿದ್ದು,ಇದೀಗಸರ್ಕಾರಪಾಲಿನಾರಿಮನ್ಅವರಂತಹಸಮರ್ಥರನ್ನೇನೇಮಿಸಿಕೊಳ್ಳುವಅನಿವಾರ್ಯತೆಎದುರಾಗಿದೆ. 92ವರ್ಷದನಾರಿಮನ್ಅವರುಕಾವೇರಿಮತ್ತುಜಲವಿವಾದದಗಳನ್ನುಸುಪ್ರೀಂಕೋರ್ಟ್‍ನಲ್ಲಿರಾಜ್ಯದಪರವಾಗಿವಾದಮಂಡಿಸಿನ್ಯಾಯಕೊಡಿಸುವಲ್ಲಿಯಶಸ್ವಿಯಾಗಿದ್ದರು. ಅನೇಕಬಾರಿರಾಜ್ಯದಪರವಾಗಿವಾದಮಂಡಿಸಿರಾಜ್ಯಕ್ಕೆನೀರನ್ನುದಕ್ಕಿಸಿಕೊಟ್ಟಿದ್ದರು ವಿಶೇಷವಾಗಿತಮಿಳುನಾಡುಕಾವೇರಿನದಿನೀರುಹಂಚಿಕೆವಿವಾದವನ್ನುಮುಂದಿಟ್ಟುಕೊಂಡುಪದೇಪದೇಕ್ಯಾತೆತೆಗೆಯುತ್ತಿದ್ದವೇಳೆನ್ಯಾಯಾಲಯದಲ್ಲಿಅನೇಕಬಾರಿರಾಜ್ಯದಪರವಾಗಿವಾದಮಂಡಿಸಿಕರ್ನಾಟಕಕ್ಕೆಸಿಗಬೇಕಾಗಿದ್ದನೀರನ್ನುದಕ್ಕಿಸಿಕೊಟ್ಟಿದ್ದರು. ಕಾವೇರಿನದಿನೀರುವಿವಾದ ಸುಪ್ರೀಂಕೋರ್ಟ್ತನಕಕೊಂಡೊಯ್ದುವರು ಸರಿಸುಮಾರುಮೂರುದಶಕಗಳಿಗೂಹೆಚ್ಚುಕಾಲಕರ್ನಾಟಕದಜಲವಿವಾದಗಳನ್ನುಬಗೆಹರಿಸಿದ್ದಅವರುರಾಜ್ಯಕ್ಕೆಕಂಟಕಎದುರಾದಸಂದರ್ಭದಲ್ಲಿಆಪತ್ಬಾಂಧವರಂತೆರಾಜ್ಯವನ್ನುಪ್ರತಿನಿದಿಸಿದ್ದರು.ಕೃಷ್ಣಜಲವಿವಾದಕ್ಕಿಂತಹೆಚ್ಚಾಗಿಕಾವೇರಿನದಿನೀರುವಿವಾದವನ್ನುಸುಪ್ರೀಂಕೋರ್ಟ್ತನಕಕೊಂಡೊಯ್ದುರಾಜ್ಯಕ್ಕೆನ್ಯಾಯಕೊಡಿಸುವಲ್ಲಿಅವರಪರಿಶ್ರಮಅಪರಿಮಿತವಾಗಿದೆ. : -- --