ಎಲ್ಲಾ ಹಿಂದೂಗಳ ಮನೆಯಲ್ಲಿ ಖಡ್ಗಗಳನ್ನ ನೇತು ಹಾಕಿ- ಪ್ರಮೋದ್ ಮುತಾಲಿಕ್… ಗದಗ,ಫೆಬ್ರವರಿ,20,2021(..):ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಗದಗದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಪ್ರಮೋದ್ ಮುತಾಲಿಕ್, ಶಿವಾಜಿ ಮಹಾರಾಜರ ಫೋಟೊ, ಪುಸ್ತಕ ಮನೆಯಲ್ಲಿಡಿ ಎಲ್ಲಾ ಹಿಂದುಗಳ ಮನೆಯಲ್ಲಿ ಖಡ್ಗಗಳನ್ನ ನೇತು ಹಾಕಿ . ಇಂದಲ್ಲಾ ನಾಳೆ ಬರುವ ಬೀದಿ ಕಾಳಗಕ್ಕೆ ಖಡ್ಗ ತೆಗೆಯಿರಿ ಎಂದು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. : – – -- - .