ಸಿಲಿಕಾನ್​ ಸಿಟಿ ಎರಡು ವರ್ಷದಿಂದ ಸಾಕಷ್ಟು ನಿರ್ಲಕ್ಷಕ್ಕೆ ಒಳಗಾಗಿದೆ : ಮಾಜಿ ಸಚಿವ ಕೃಷ್ಣ ಭೈರೇಗೌಡ ಆರೋಪ ಬೆಂಗಳೂರು,ಫೆಬ್ರವರಿ,18,2021(..) :ಸಿಲಿಕಾನ್​ಸಿಟಿಕಳೆದಎರಡುವರ್ಷದಿಂದಸಾಕಷ್ಟುನಿರ್ಲಕ್ಷಕ್ಕೆಒಳಗಾಗಿದೆ.ಶೀಘ್ರವಾಗಿಬಿಬಿಎಂಪಿಚುನಾವಣೆಆಗಬೇಕುಎಂದುಮಾಜಿಸಚಿವಕೃಷ್ಣಭೈರೇಗೌಡಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆಮಾತನಾಡಿದ ಅವರು,ಬೆಂಗಳೂರುಅಂತರರಾಷ್ಟ್ರೀಯಖ್ಯಾತಿಪಡೆದಿದೆ.ಅದರ ಅಭಿವೃದ್ಧಿಗೆ ದೂರದೃಷ್ಠಿಇಟ್ಟುಕೊಂಡುರೂಪುರೇಷೆಕೊಡಬೇಕು.ಈಬಗ್ಗೆಇಲ್ಲಿನಶಾಸಕರಜೊತೆಚರ್ಚಿಸುತ್ತಿದ್ದಾರೆ.ಚುನಾವಣೆತಯಾರಿಕುರಿತುಚರ್ಚೆನಡೆದಿದೆ.ಕಾಂಗ್ರೆಸ್ಪ್ರತ್ಯೇಕರೂಪುರೇಷೆಗೆನಿರ್ಧರಿಸಿದೆಎಂದಿದ್ದಾರೆ. ಬಿಜೆಪಿಸರ್ಕಾರದವಿರುದ್ಧಆಕ್ರೋಶ ಜನಆದಾಯ,ಉದ್ಯೋಗಕಳೆದುಕೊಂಡಿದ್ದಾರೆ.ಬೆಲೆ,ತೆರಿಗೆಏರಿಸಿಜನರನೆಮ್ಮದಿಕಿತ್ತುಕೊಳುತ್ತಿದ್ದಾರೆಎಂದುಬಿಜೆಪಿಸರ್ಕಾರದವಿರುದ್ಧಕಿಡಿಕಾರಿದ್ದಾರೆ. ಶರತ್ಬಚ್ಚೇಗೌಡಕಾಂಗ್ರೆಸ್ಸೇರ್ಪಡೆ, ಸಿಎಲ್​ಪಿ,ಕೆಪಿಸಿಸಿ ಅಧ್ಯಕ್ಷರು ಒಪ್ಪಿಗೆ ಕೊಟ್ಟಿದ್ದಾರೆ ಶಾಸಕಶರತ್ಬಚ್ಚೇಗೌಡಕಾಂಗ್ರೆಸ್ಸೇರ್ಪಡೆವಿಚಾರದಬಗ್ಗೆಮಾತನಾಡಿ,ಈಗಾಗಲೇಸುಮಾರುಚರ್ಚೆನಡೆದಿದೆ.ನಮ್ಮಕಾರ್ಯಕರ್ತರಸಲಹೆಪಡೆದುಕೊಂಡಿದ್ದೇವೆ.ಶರತ್ಕೂಡನಮ್ಮನಾಯಕರನ್ನಭೇಟಿಮಾಡಿದ್ದಾರೆ.ಕಾಂಗ್ರೆಸ್ಸೇರ್ಪಡೆಬಗ್ಗೆಮಾತನಾಡಿದ್ದಾರೆ.ಇಂದುಸುರ್ಜೇವಾಲಾರನ್ನಭೇಟಿಮಾಡಬಹುದು.ಯಾವಾಗಸೇರಬೇಕೆಂದುನಂತರನಿರ್ಧಾರವಾಗಲಿದೆ.ಸಿಎಲ್​ಪಿ,ಕೆಪಿಸಿಸಿಅಧ್ಯಕ್ಷರುಒಪ್ಪಿಗೆಕೊಟ್ಟಿದ್ದಾರೆಎಂದುಮಾಜಿಸಚಿವಕೃಷ್ಣಭೈರೇಗೌಡತಿಳಿಸಿದ್ದಾರೆ. : - ---- - -