ಮೈಸೂರಿನಲ್ಲೇ ಫಿಲ್ಮ್ ಸಿಟಿ ಸ್ಥಾಪಿಸಿ-ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ ಬಿವೈ ವಿಜಯೇಂದ್ರ… ಮೈಸೂರು,ಫೆಬ್ರವರಿ,14,2021(..):ಇಡೀ ರಾಜ್ಯದಲ್ಲಿ ಮೈಸೂರಿನಂತಹ ಜಿಲ್ಲೆ ಇಲ್ಲ. ಫಿಲ್ಮ್ ಸಿಟಿಯನ್ನ ಮೈಸೂರಿನಲ್ಲೆ ಸ್ಥಾಪಿಸಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಮನವಿ ಮಾಡಿದರು. ವೀರಶೈವ ಮಹಾಸಭಾ ಕಾರ್ಯಕ್ರಮದಲ್ಲಿ ಮಾತನಾಢಿದ ಬಿವೈ ವಿಜಯೇಂದ್ರ, ಮೈಸೂರಿಗೆ ಟೆಕ್ಸ್‌ಟೈಲ್ ಪಾರ್ಕ್ ತನ್ನಿ. ಫಿಲ್ಮ್ ಸಿಟಿಯನ್ನ ಮೈಸೂರಿನಲ್ಲೆ ಸ್ಥಾಪಿಸಿ. ಇಡೀ ರಾಜ್ಯದಲ್ಲಿ ಮೈಸೂರಿನಂತಹ ಜಿಲ್ಲೆ ಇಲ್ಲ.ಹಾಗಾಗಿ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು. : – – .- - –