“ಕೊರೊನಾ ಲಸಿಕೆ ನಿರಾಕರಿಸಿದರ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಭರಿಸುವುದಿಲ್ಲ” : ಬಿಬಿಎಂಪಿ ಆಯುಕ್ತ ಮಂಜುನಾಥ್ ಬೆಂಗಳೂರು,ಫೆಬ್ರವರಿ,13,2021(..):ಕೊರೊನಾಲಸಿಕೆಪಡೆಯಲುನಿರಾಕರಿಸಿದವರಿಗೆನಂತರಸೋಂಕುಕಾಣಿಸಿಕೊಂಡರೆಅಂತಹವರಚಿಕಿತ್ಸಾವೆಚ್ಚವನ್ನುಬಿಬಿಎಂಪಿಭರಿಸುವುದಿಲ್ಲಎಂದುಆಯುಕ್ತಮಂಜುನಾಥ್ಪ್ರಸಾದ್ಸ್ಪಷ್ಟಪಡಿಸಿದರು. ಈಗಾಗಲೇಆರೋಗ್ಯಇಲಾಖೆಮತ್ತುಫ್ರಂಟ್‍ಲೈನ್ವಾರಿಯರ್ಸ್‍ಗಳಿಗೆಉಚಿತವಾಗಿಲಸಿಕೆಹಾಕಲಾಗುತ್ತಿದೆ.ಆದರೂ,ಕೆಲವರುಲಸಿಕೆಹಾಕಿಸಿಕೊಳ್ಳಲುಮುಂದೆಬರುತ್ತಿಲ್ಲ. ಈವಿಷಯಗಮನದಲ್ಲಿಟ್ಟುಕೊಂಡುಉಚಿತಲಸಿಕೆಪಡೆಯಲುನಿರಾಕರಿಸುವವರಿಗೆನಂತರಸೋಂಕುಕಾಣಿಸಿಕೊಂಡರೆಅಂತಹವರಚಿಕಿತ್ಸಾವೆಚ್ಚಭರಿಸಲುಸಾಧ್ಯವಿಲ್ಲಎಂಬಪ್ರಸ್ತಾವನೆಯನ್ನುಸರ್ಕಾರಕ್ಕೆಸಲ್ಲಿಸಲಾಗುವುದು ಎಂದು ಹೇಳಿದರು. : ----- - -