“ಮಂಗಳೂರು-ಉಡುಪಿ ಹೆದ್ದಾರಿ ನಡುವಿನ ಸುರತ್ಕಲ್ ಟೋಲ್ ಗೇಟ್‌ ರದ್ದುಪಡಿಸುವಂತೆ ಮನವಿ” ಬೆಂಗಳೂರು,ಫೆಬ್ರವರಿ, 12,2021(..): ಮಂಗಳೂರು–ಉಡುಪಿಹೆದ್ದಾರಿಯಮಧ್ಯೆಬರುವಸುರತ್ಕಲ್ಟೋಲ್ಗೇಟ್‌ರದ್ದುಪಡಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೇಂದ್ರರಸ್ತೆಸಾರಿಗೆಹಾಗೂಹೆದ್ದಾರಿಸಚಿವನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ್ದಾರೆ. ಬಹುದಿನಗಳಬೇಡಿಕೆಯಾದ ಸುರತ್ಕಲ್ಟೋಲ್ಗೇಟ್ರದ್ದುಪಡಿಸುವುದರ ಕುರಿತು ಕೇಂದ್ರಸಚಿವನಿತಿನ್ಗಡ್ಕರಿಈಕುರಿತುಭರವಸೆನೀಡಿದ್ದು,ಶೀಘ್ರವೇಸಭೆಕರೆಯಲುಆದೇಶನೀಡುವುದಾಗಿತಿಳಿಸಿದ್ದಾರೆ. ರಾಜಧಾನಿಬೆಂಗಳೂರು–ಮಂಗಳೂರುಸಂಪರ್ಕಿಸಲುಪರ್ಯಾಯರಸ್ತೆಯಾಗಿರುವಮಾಣಿ–ಮೈಸೂರುರಾಜ್ಯಹೆದ್ದಾರಿಯನ್ನುಮಾಣಿಯಿಂದಕುಶಾಲನಗರದತನಕಚತುಷ್ಪಥವಾಗಿಮೇಲ್ದರ್ಜೆಗೇರಿಸುವಪ್ರಸ್ತಾಪವನ್ನುಪರಿಗಣಿಸುವುದಾಗಿಯೂನಿತಿನ್ಗಡ್ಕರಿತಿಳಿಸಿದ್ದಾರೆ. : ----- --