ದೇಶದಲ್ಲಿ ಈವರೆಗೆ 70.17 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಿಕೆ… ನವದೆಹಲಿ,ಫೆಬ್ರವರಿ,11,2021(..): ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ, ಈ ನಡುವೆ ದೇಶದಲ್ಲೊಇ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದ್ದು ಈವರೆಗೆ 70.17 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿ ಲಭ್ಯವಿರುವ ಪ್ರಕಾರ ದೇಶದಲ್ಲಿ 26 ದಿನಗಳಲ್ಲಿ 70 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಹಾಗೆಯೇ ಕರ್ನಾಟಕದಲ್ಲಿ 4.64 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಇನ್ನು ಅಮೇರಿಕಾದಲ್ಲಿ 27 ದಿನಗಳಲ್ಲಿ 70 ಲಕ್ಷ ಮಂದಿಗೆ ಇಂಗ್ಲೇಂಡ್ ನಲ್ಲಿ 48 ದಿನಗಳಲ್ಲಿ 70 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. : - -70.17