“ರೈಲು ಹಳಿ ಬಳಿ ಯುವಕನ ಶವ ಪತ್ತೆ, ಕೊಲೆ ಶಂಕೆ” ಮೈಸೂರು,ಫೆಬ್ರವರಿ,10,2021(..): ಸರಸ್ವತಿಪುರಂ ಅಗ್ನಿಶಾಮಕ ಕಚೇರಿ ಬಳಿಯ ರೈಲು ಹಳಿ ಬಳಿ ಯುವಕನ ಶವ ಪತ್ತೆಯಾಗಿದೆ.ಚಾಮರಾಜ ಮೊಹಲ್ಲಾ ನಿವಾಸಿ, ಕಾಲೇಜು ವಿದ್ಯಾರ್ಥಿ ಶ್ರೀನಿವಾಸ್ (25 ) ಎಂದು ಗುರುತಿಸಲಾಗಿದ್ದು, ತಲೆ ಮತ್ತು ಕಿವಿ ಭಾಗದಲ್ಲಿ ರಕ್ತ ಕಂಡು ಬಂದಿದ್ದು,ಕೊಲೆ ಮಾಡಿ ಇಲ್ಲಿ ಬಿಸಾಕಿರುವ ಶಂಕೆ ಮೂಡಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. : -------