“ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ, 12 ಲಕ್ಷದ ಮದ್ಯ, 2 ಕೆಜಿ ಗಾಂಜಾ ವಶ” ಬೆಂಗಳೂರು,ಫೆಬ್ರವರಿ,10,2021(..): ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 12 ಲಕ್ಷದ ಮದ್ಯ ಹಾಗೂ 2 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ಅನಗೇಶ್, ಎಂ.ಡಿ.ಫಾರಿಸ್ ಈ ಇಬ್ಬರು ಬಂಧಿತ ಆರೋಪಿಗಳಾಗಿದ್ದು, 12 ಲಕ್ಷ ಮೌಲ್ಯದ ಹಶಿಶ್ ಎಣ್ಣೆ 1.3 ಲೀಟರ್ ಮತ್ತು 2 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. : --- -12 - -2