“ಖಾಸಗಿ ಶಾಲೆಗಳ ಒಕ್ಕೂಟದಿಂದ ಫೆ.23ರಂದು ಪ್ರತಿಭಟನೆ” ಬೆಂಗಳೂರು,ಫೆಬ್ರವರಿ,10,2021(..) :ಖಾಸಗಿಶಾಲೆಗಳಶುಲ್ಕವನ್ನುರಾಜ್ಯಸರ್ಕಾರ ಶೇ.30ರಷ್ಟುಕಡಿಮೆಮಾಡಿಆದೇಶಹೊರಡಿಸಿದ್ದು,ಇದನ್ನುವಿರೋಧಿಸಿಖಾಸಗಿಶಾಲೆಗಳಒಕ್ಕೂಟವು ಫೆ.23ರಂದು ಪ್ರತಿಭಟನೆಹಮ್ಮಿಕೊಂಡಿದೆ. ಯಾವುದೇಅಭಿವೃದ್ಧಿಶುಲ್ಕವನ್ನುಪಡೆಯುವಂತಿಲ್ಲಎಂದುಪ್ರಾಥಮಿಕಮತ್ತುಪ್ರೌಢಶಿಕ್ಷಣಸಚಿವಸುರೇಶ್ಕುಮಾರ್ಆದೇಶನೀಡಿದ್ದರು.ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಕ್ಯಾಮ್ಸ್,ಮಿಕ್ಸಾ,ಮಾಸ್,ಕುಸುಮ,ಸಿಬಿಎಸ್‌ಇಹಾಗೂಐಸಿಎಸ್‌ಇಶಾಲೆಗಳಒಕ್ಕೂಟನಿರ್ಧರಿಸಿವೆ. ರಾಜ್ಯಸರ್ಕಾರ ಶೇ.30ರಷ್ಟುಕಡಿತಎಂದುಹೇಳಿದೆ.ಆದರೆ,ಆದೇಶದಲ್ಲಿಶೇ.55ರಿಂದಶೇ.65ರಷ್ಟುಶುಲ್ಕಕಡಿತವಾಗುತ್ತಿದೆ.ಖಾಸಗಿಶಿಕ್ಷಣಸಂಸ್ಥೆಗಳಿಗೆಮತ್ತುಶಿಕ್ಷಕರುಮತ್ತುಶಿಕ್ಷಕೇತರಸಿಬ್ಬಂದಿಗೆಅನುದಾನನೀಡಬೇಕು. ಕಟ್ಟಡಸುರಕ್ಷಿತಪ್ರಮಾಣಪತ್ರಹಿಂದಿನಶಾಲೆಗಳಿಗೆಕೈಬಿಡಬೇಕುಎಂದು ಒತ್ತಾಯಿಸಿ ಹಾಗೂಆದೇಶವನ್ನುಪುನರ್ಪರಿಶೀಲನೆಮಾಡಬೇಕೆಂದುಆಗ್ರಹಿಸಿಪ್ರತಿಭಟನೆಯನ್ನುನಡೆಸಲು ತೀರ್ಮಾನಿಸಿವೆ. : ----23