“ನನಗೆ ಒಳ್ಳೆಯ ಅವಕಾಶ ಬಂದಿದೆ : ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಂಎಲ್ ಸಿ ಬಸವರಾಜ ಹೊರಟ್ಟಿ ಬೆಂಗಳೂರು,ಫೆಬ್ರವರಿ,08,2021 (..) :ಈಗನನಗೆಒಳ್ಳೆಯಅವಕಾಶಬಂದಿದೆ.ಪಕ್ಷದನಿರ್ದೇಶನದಮೇರೆಗೆನಾಮಪತ್ರಸಲ್ಲಿಸಿದ್ದೇನೆಎಂದುಜೆಡಿಎಸ್‍ನಹಿರಿಯಸದಸ್ಯಬಸವರಾಜಹೊರಟ್ಟಿಹೇಳಿದ್ದಾರೆ. ವಿಧಾನಪರಿಷತ್ಸಭಾಪತಿಸ್ಥಾನಕ್ಕೆನಾಮಪತ್ರಸಲ್ಲಿಸಿದಬಳಿಕಸುದ್ದಿಗಾರರೊಂದಿಗೆಮಾತನಾಡಿದ ಅವರು, ಬಿಜೆಪಿಯಬೆಂಬಲದೊಂದಿಗೆನಾಮಪತ್ರಸಲ್ಲಿಸಿದ್ದೇನೆ. ಕೃಪೆ- ಚುನಾವಣೆಯಲ್ಲಿಕಾಂಗ್ರೆಸ್ಅಭ್ಯರ್ಥಿಯನ್ನುಕಣಕ್ಕಿಳಿಸಿರುವಬಗ್ಗೆನಾನುಮಾತನಾಡುವುದಿಲ್ಲ.ಅದುಅವರಪಕ್ಷದನಿರ್ಧಾರ.ಚುನಾವಣೆಯಲ್ಲಿತಮಗೆಗೆಲುವುಖಚಿತಎಂದುಹೇಳಿದರು. : -----