ಜಿಲ್ಲಾ ಅರಣ್ಯ ಭವನಕ್ಕೆ ಭೇಟಿ: ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ಸಚಿವ ಅರವಿಂದ ಲಿಂಬಾವಳಿ… ಕೊಡಗು,ಫೆಬ್ರವರಿ,6,2021(..): ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಇಂದು ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಜಿಲ್ಲಾ ಅರಣ್ಯ ಭವನಕ್ಕೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚಿಸಿದರು. ಜಿಲ್ಲಾ ಅರಣ್ಯ ಭವನಕ್ಕೆ ಭೇಟಿ ನೀಡಿದ ಸಚಿವ ಅರವಿಂದ ಲಿಂಬಾವಳಿ, ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಕೈಗೊಳ್ಳುತ್ತಿರುವ ಯೋಜನೆಗಳು ಮತ್ತು ಅದರ ಅನುಷ್ಠಾನ ಕುರಿತು ಸಭೆ ನಡೆಸಿ ಜಿಲ್ಲಾ ಅರಣ್ಯ ಅಧಿಕಾರಿಗಳ ಜೊತೆ ಚರ್ಚಿಸಿದರು. ಈ ಸಭೆಯಲ್ಲಿ ಸಿಸಿಎಫ್ ಆದ ಟಿ. ಹಿರಾಲಾಲ್ , ಡಿಸಿಎಫ್ ಎಸ್. ಪ್ರಾಭಾಕರ್ , ಡಿಸಿಎಫ್ ಮಹೇಶ್ ಕುಮಾರ್, ಸಂತೋಷ್ ಬಾಬು ( ), ಕಾರ್ಯಪ್ಪ () ಚಕ್ರಪಾನಿ () ಮುಂತಾದವರು ಪಾಲ್ಗೊಂಡಿದ್ದರು. : – -- - –-