“ಕೃಷಿ ಕಾಯ್ದೆಗಳ ವಿರೋಧಿಸುವ ಮುನ್ನ ಆ ಕಾಯ್ದೆಗಳಲ್ಲಿ ಏನು ಸರಿಯಿಲ್ಲವೆಂದು ತಿಳಿಸಿ” : ಡಿಸಿಎಂ ಡಾ.ಅಶ್ವಥ್ ನಾರಾಯಣ ಬೆಂಗಳೂರು,ಫೆಬ್ರವರಿ,06,2021(..): ಕೇಂದ್ರ ಕೃಷಿ ಕಾಯ್ದೆಗಳ ವಿರೋಧಿಸುವ ಮುನ್ನ ಆ ಕಾಯ್ದೆಗಳಲ್ಲಿ ಏನು ಸರಿಯಿಲ್ಲ ಎಂದು ತಿಳಿಸಲಿ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿದರು.ಕೃಷಿ ಕಾಯ್ದೆಗಳ ವಿರೋಧಿಸಿ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, ರೈತರ ಧರಣಿಯನ್ನು ರಾಜಕೀಯವಾಗಿ ಬಳಸಿಕೊಳ್ಳಾಗುತ್ತಿದೆ ಎಂದು ಕಿಡಿಕಾರಿದ್ದಾರೆ. : --- -- - .