“ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನ” ಬೆಂಗಳೂರು,ಜನವರಿ,06,2021(..): ಹಾಲಿವುಡ್ ನ ಆಸ್ಕರ್ ಪ್ರಶಸ್ತಿ ವಿಜೇತ ಹಿರಿಯ ನಟ ಕ್ರಿಸ್ಟೋಫರ್ ಪ್ಲಮ್ಮರ್ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ”ದ ಸೌಂಡ್ ಆಫ್ ಮ್ಯೂಸಿಕ್” ಚಿತ್ರದಲ್ಲಿ ಕ್ಯಾಪ್ಟನ್ ವೊನ್ ಟ್ರ್ಯಾಪ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಕ್ರಿಸ್ಟೋಫರ್ ಪ್ಲಮ್ಮರ್ 82ನೇ ವಯಸ್ಸಿನಲ್ಲಿ ಆಸ್ಕರ್ ಪ್ರಶಸ್ತಿಪಡೆದುಕೊಂಡರು.ಆಸ್ಕರ್ ಪ್ರಶಸ್ತಿ ಇತಿಹಾಸದಲ್ಲಿ ಅವಾರ್ಡ್ ಪಡೆದ ಅತ್ಯಂತ ಹಿರಿಯ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. : ----- -