ಮೈಸೂರು ವಿವಿಯ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ ಫಲಿತಾಂಶ: ಮರು ಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನ… ಮೈಸೂರು,ಫೆಬ್ರವರಿ,3,2021(..): 2020ರ ನವೆಂಬರ್ ನಲ್ಲಿ ನಡೆದ ಮೈಸೂರು ವಿಶ್ವ ವಿದ್ಯಾನಿಲಯದ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು ಈ ಮಧ್ಯೆ ಅನುತ್ತೀರ್ಣರಾದ ಅಭ್ಯರ್ಥಿಗಳಿಂದ ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ ನಡೆದ ಪಿಹೆಚ್.ಡಿ ಪ್ರವೇಶ ಪರೀಕ್ಷೆಯ ಫಲಿತಾಂಶವು 29-01-2021ರಂದು ಪ್ರಕಟಗೊಂಡಿತ್ತು. ಈ ಮಧ್ಯೆ ಪಿಹೆಚ್ ಡಿ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳಿಂದ ಉತ್ತರ ಪತ್ರಿಕೆಯ ಭಾಗ-ಬಿ ಯ ಮರು ಮೌಲ್ಯಮಾಪನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್ ://-.. ನಲ್ಲಿ ದಿನಾಂಕ 04/02/2021ರಿಂದ 12/022021 ರ ಸಂಜೆ 5.30ರೊಳಗೆ ನಿಗದಿ ಪಡಿಸಿದ ಶುಲ್ಕ ರೂ750/- ಅನ್ನು /& Challanನಲ್ಲಿ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಲ್ಲಿಸಿದ ಅರ್ಜಿಯ ನಕಲು ಪ್ರತಿಯನ್ನು ಸಂಯೋಜನಾಧಿಕಾರಿ ಪಿಹೆಚ್.ಡಿ ಪ್ರವೇಶ ಪರೀಕ್ಷಾ ವಿಭಾಗ, ಪರೀಕ್ಷಾ ಭವನ, ವಿಶ್ವವಿದ್ಯಾಲಯ, ಮೈಸೂರು ಈ ವಿಭಾಗಕ್ಕೆ ಸಲ್ಲಿಸಲು ತಿಳಿಸಲಾಗಿದೆ ಎಂದು ಮೈಸೂರು ವಿವಿಯ ಪರಿಕ್ಷಾಂಗ ಕುಲಸಚಿವ ಎ.ಪಿ.ಜ್ಞಾನ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … . : , . 3, 2021 (..): . 2020 . , . . 29.01.2021 - . ://-.. 04.02.2021 12.02.2021, 5.30 , . 750 /& . , . , , , .., (), .: . / : – -- --.