ವಿಶ್ವದ ಟಾಪ್ ಟೆನ್ ಸೆಕ್ಸಿ ಮಹಿಳೆಯರ ಪಟ್ಟಿ: ಭಾರತದ ಈ ನಟಿಗೂ ಸ್ಥಾನ! ಬೆಂಗಳೂರು, ಫೆಬ್ರವರಿ 03, 2020 (..):ವಿಶ್ವದ ಟಾಪ್‍ ಟೆನ್ ಸೆಕ್ಸಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ನಟಿಯೂ ಸ್ಥಾನ ಪಡೆದಿದ್ದಾರೆ. ಯೆಸ್. ನಟಿ ಊರ್ವಶಿ ರೌಟೆಲಾ ವಿಶ್ವದ ಟಾಪ್‍ ಟೆನ್ ಸೆಕ್ಸಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದವರು. ಈ ಮೂಲಕ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಸುಂದರಿ ಎಂಬ ಹೆಗ್ಗಳಿಕೆಗೆ ಊರ್ವಶಿ ಪಾತ್ರರಾಗಿದ್ದಾರೆ. ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಊರ್ವಶಿ ಯಾವಾಗಲೂ ತಮ್ಮ ಹಾಟ್ ಪೋಟೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.