“ಬಿಡಿಎ ಅಕ್ರಮ ; ಸುಧಾರಣೆ ಕ್ರಮದ ಬಗ್ಗೆ ಸಿಎಂ ಬಿ.ಎಸ್.ವೈ ಭರವಸೆ” ಬೆಂಗಳೂರು,ಜನವರಿ,02,2021(..) :ಸರ್ಕಾರವು ಮೂರು ತಿಂಗಳಲ್ಲಿ ಬಿಡಿಎ ಅಕ್ರಮಗಳಿಗೆ ಬ್ರೇಕ್ ಹಾಕಿದ್ದು, ಬಿಡಿಎ ಸುಧಾರಣೆ ಮಾಡಿಯೇ ತೀರುತ್ತೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸವ್ಯಕ್ತಪಡಿಸಿದ್ದಾರೆ. ಬಿಡಿಎನಲ್ಲಿಸುಧಾರಣೆತರಲುಪ್ರಯತ್ನಿಸುತ್ತೇನೆ.ಸೈಟ್ ಗಳಿಗೆದಾಖಲೆಗಳೇಇಲ್ಲದಪರಿಸ್ಥಿತಿಇದೆ.ಅಧಿಕಾರಿಗಳವರ್ಗಾವಣೆಗೆಕ್ರಮಕೈಗೊಳ್ಳಲಾಗಿದೆ.ಇನ್ನುತಪ್ಪಿತಸ್ಥಅಧಿಕಾರಿಗಳಮೇಲೆಕ್ರಮಕೈಗೊಳ್ಳುತ್ತೇನೆ.ನೀವೇನೋಡ್ತಾಇರಿಬದಲಾವಣೆಮಾಡುವೆಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು,ಸದನದಲ್ಲಿಬಿಡಿಎಸೈಟ್ಕುರಿತುಶಾಸಕಅರಗಜ್ಞಾನೇಂದ್ರನನಗೆಕೊಟ್ಟಸೈಟ್ನಲ್ಲಿಮನೆಕಟ್ಟಲುಆಗ್ತಿಲ್ಲ.ನನ್ನಸೈಟ್ʼಗೆನಕಲಿದಾಖಲೆಸೃಷ್ಠಿಸಿದ್ದು,ನಕಲಿದಾಖಲೆಕೊಟ್ಟುವ್ಯಾಜ್ಯಮಾಡಿದ್ದಾರೆ.ಹೀಗಾಗಿ, ನನಗೆಇನ್ನೂಸೈಟ್ಸಿಕ್ಕಿಲ್ಲ,ಬಿಡಿಎನಲ್ಲಿಇಂತಹಅಕ್ರಮಗಳುನಡೆಯುತ್ತಿವೆಎಂದುಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್,ಸುಮ್ಮನೆಯಾಕೆನೀವುಆರೋಪಮಾಡ್ತೀರಿ.ನಿಮ್ಮಭಾಷಣಕೇವಲಭಾಷಣಆಗಬಾರದು.ನಿಮ್ಮಮಾತುಕೇಳಿಸಿಎಂಕ್ರಮಕೈಗೊಳ್ಳಬೇಕಲ್ಲವೇಎಂದು ಹೇಳಿದರು. ಇದಕ್ಕೆ ಸಿಎಂ ಬಿ.ಎಸ್.ವೈ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. : ---- ...