ಬೆಂಗಳೂರು 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರು,ಜನವರಿ,01,2021(..) :ಬೆಂಗಳೂರು ಮೆಟ್ರೋ ಫೇಸ್ 2ಎ, 2ಬಿಗೆ 14,788 ಕೋಟಿ ರೂ. ನೀಡಲಿದ್ದು, 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. 2023ರ ಡಿಸೆಂಬರ್ ನೊಳಗೆ ಬ್ರಾಡ್ ಗೇಜ್ ಅನ್ನು ಶೇ.100ರಷ್ಟು ವಿದ್ಯುದೀಕರಣ ಮಾಡಲಿದ್ದೇವೆ. ನಗರದ ಸಾರಿಗೆಗೆ 20 ಸಾವಿರ ಬಸ್ ಗಳು. ಪಿಪಿಪಿ ಮೂಲಕ ರೈಲ್ವೆ ನಿಲ್ದಾಣಗಳಿಗೆ ತೆರಳಲು ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. ಸ್ವಯಂ ಚಾಲಿತ ರೈಲ್ವೆಗೆ ಕೇಂದ್ರದ ಆದ್ಯತೆ. ಬ್ರಾಡ್ ಗೇಜ್ ನಲ್ಲಿ ವಿದ್ಯುತ್ ಚಾಲಿತ ಯೋಜನೆ ಪೂರ್ಣಗೊಂಡಿದೆ. 46 ಸಾವಿರ ಕಿಲೋ ಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 11 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮುಂದಿನ ವರ್ಷದಿಂದಲೇ 11 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ. 1,100 ಕೇರಳದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 65 ಸಾವಿರ ಕೋಟಿ ರೂ., 3.3 ಲಕ್ಷ ಕೋಟಿ ರೂ. ಭಾರತ್ ಮಾಲಾ ಯೋಜನೆಯಡಿ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ 675 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ. 3,500 ಕಿಲೋ ಮೀಟರ್ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳಿಗೆ 1 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ನೀಡಲಾಗಿದೆ ಎಂದು ತಿಳಿಸಿದರು. …. 1,016 : , . 02, 2021 (..): . 1,016 , . 14,788 2A, 2B.• 100% .2023; 20,000 ; • - ; 46,000 • 11,000 . .65,000 1,100 ; .3.3 • .1 675 3,5000 .: / / . / 2021-22/ : ’-1,016- ------