“ಮುಂದಿನ ಜನಗಣತಿ ಡಿಜಿಟಲ್ ರೂಪದಲ್ಲಿ” : ನಿರ್ಮಲಾ ಸೀತಾರಾಮನ್ ಬೆಂಗಳೂರು,ಜನವರಿ,01,2021(..): ಕೇಂದ್ರ ಬಜೆಟ್-2021 ಕಾಗದ ರಹಿತವಾಗಿ ಮಂಡಿಸಿರುತ್ತಿರುವಂತೆಯೇ, ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿಗೆ ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಸಂಶೋಧನಾವಲಯಕ್ಕೆ 50 ಸಾವಿರ ಕೋಟಿ ರೂ. ಡಿಜಿಟಲ್ ಮೋಡ್ ಪೇಮೆಂಟ್ ಉತ್ತೇಜನಕ್ಕೆ 1500 ಕೋಟಿ ರೂ. ಗೋವಾ ವಿಮೋಚನಾ ವರ್ಷ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 300 ಕೋಟಿ ರೂ. ಮೀಸಲಿರಿಸಿದೆ ಎಂದು ತಿಳಿಸಿದರು. : --