ಈ ಬಾರಿ ಕಾಗದ ರಹಿತ ಬಜೆಟ್ ಮಂಡನೆ :ಹೊಸ ಸಂಪ್ರದಾಯಕ್ಕೆ ನಾಂದಿ – ಕೃಷಿ ಸಚಿವ ಬಿ.ಸಿ.ಪಾಟೀಲ್ ಬೆಂಗಳೂರು,ಫೆಬ್ರವರಿ,01,2021(..): ಸ್ವಾತಂತ್ರ್ಯದಬಳಿಕಬಜೆಟ್ಪುಸ್ತಕವನ್ನುಮುದ್ರಿಸದೇಬಜೆಟ್ಮಂಡನೆಮಾಡಲಾಗುತ್ತಿದೆ.ಕೋವಿಡ್ಹಿನ್ನಲೆಯಲ್ಲಿಕಾಗದರಹಿತಬಜೆಟ್ಮಂಡನೆಮಾಡಲಾಗುತ್ತಿದೆಎಂದು ಕೃಷಿಸಚಿವಬಿ.ಸಿ.ಪಾಟೀಲ್ ಹೇಳಿದರು. ಕೇಂದ್ರಹಣಕಾಸುಸಚಿವೆನಿರ್ಮಲಾಸೀತಾರಾಮನ್ ಅವರು. ಈಬಾರಿಯಬಜೆಟ್ಹೊಸಸಂಪ್ರದಾಯಕ್ಕೆನಾಂದಿಹಾಡಿದ್ದಾರೆ.ಕೋವಿಡ್ಹಿನ್ನಲೆಯಲ್ಲಿಕಾಗದರಹಿತಬಜೆಟ್ಮಂಡನೆಮಾಡಲಾಗುತ್ತಿದೆ.ಸಂಸದರುಸಹಸಾಮಾಜಿಕಅಂತರವನ್ನುಕಾಪಾಡಿಕೊಂಡುಬಜೆಟ್ಅಧಿವೇಶನದಲ್ಲಿಪಾಲ್ಗೊಳ್ಳಲಿದ್ದಾರೆ.ಕೋವಿಡ್ಪರಿಸ್ಥಿತಿಹಿನ್ನಲೆಯಲ್ಲಿಈಬಾರಿಯಬಜೆಟ್ಹಲವಾರುನಿರೀಕ್ಷೆಗಳನ್ನುಹುಟ್ಟುಹಾಕಿದೆಎಂದಿದ್ದರೆ. ಮಾರ್ಚ್‌ತಿಂಗಳಿನಲ್ಲಿರಾಜ್ಯ ಬಜೆಟ್ ಮಾರ್ಚ್‌ತಿಂಗಳಿನಲ್ಲಿರಾಜ್ಯ ಬಜೆಟ್ನಡೆಯಲಿದೆ.ಈಬಾರಿಪ್ರತ್ಯೇಕಕೃಷಿಬಜೆಟ್ಇಲ್ಲ.ಕೇಂದ್ರಬಜೆಟ್‌ನಲ್ಲಿವಿಶೇಷವಾಗಿಕೃಷಿವಲಯಕ್ಕೆಒತ್ತುನೀಡಲಿದ್ದಾರೆ.ರಾಜ್ಯಸರ್ಕಾರಹಾಗೂಕೃಷಿಕ್ಷೇತ್ರಕ್ಕೆಏನೇನುಬೇಡಿಕೆಗಳಿವೆಎಂಬುದನ್ನುನಾವುಈಗಾಗಲೇನೀಡಿದ್ದೇವೆಎಂದರು.ಕೇಂದ್ರಸರ್ಕಾರದಿಂದಉತ್ತಮಬಜೆಟ್ನೀಡುವನಿರೀಕ್ಷೆಇದೆ ಎಂದು ತಿಳಿಸಿದ್ದಾರೆ. : --------..