“ಠಾಕ್ರೆಯನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು” : ಎಂ ಎಲ್ ಸಿ ಬಸವರಾಜ್ ಹೊರಟ್ಟಿ ಬೆಂಗಳೂರು,ಜನವರಿ,31,2021(..): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಲ್ಲ, ಉದ್ಯೋಗಿಗೇಡಿ ಠಾಕ್ರೆ. ಠಾಕ್ರೆಯನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಇವರೆಲ್ಲಾ ದೇಶದ್ರೋಹಿಗಳು, ಒದ್ದು ಜೈಲಿಗೆ ಹಾಕಿ ಎಂಬುದಾಗಿ ಎಂ ಎಲ್ ಸಿ ಬಸವರಾಜ್ ಹೊರಟ್ಟಿ ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕೆಲ ಮರಾಠಿಗರು ಅತಿರೇಕವಾಗಿ ವರ್ತಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ನಿರ್ಬಂಧವಿದೆ. ಕೃಪೆ- internetಬೆಳಗಾವಿಯಲ್ಲಿ ಕೆಲ ಮರಾಠಿಗರ ಅತಿರೇಕ ವರ್ತನೆಯಿದೆ ಎಂದು ಕಿಡಿಕಾರಿದ್ದಾರೆ. : ’------