“2022ರ ವೇಳೆಗೆ ಸಮರ್ಪಕ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕಾಂಶದ ಸೌಲಭ್ಯ” : ಸಚಿವ ಹರ್ಷವರ್ಧನ್ ಬೆಂಗಳೂರು,ಜನವರಿ,31,2021(..):ದೇಶದಪ್ರತಿಮಗುವಿಗೆ 2022ರವೇಳೆಗೆಸಮರ್ಪಕಆರೋಗ್ಯ,ಶಿಕ್ಷಣಮತ್ತುಪೌಷ್ಟಿಕಾಂಶದಸೌಲಭ್ಯಹಾಗೂದೇಶದಮಹಿಳೆಯರಿಗೆಸುರಕ್ಷತೆಯನ್ನುಒದಗಿಸುವುದುಪ್ರಧಾನಿನರೇಂದ್ರಮೋದಿಯವರಧ್ಯೇಯವಾಕ್ಯವಾಗಿದೆಎಂದುಕೇಂದ್ರಆರೋಗ್ಯಮತ್ತುಕುಟುಂಬಕಲ್ಯಾಣಸಚಿವಹರ್ಷವರ್ಧನ್ತಿಳಿಸಿದ್ದಾರೆ. 75ನೇಸ್ವಾತಂತ್ರ್ಯದಿನಾಚರಣೆವರ್ಷದವೇಳೆಗೆಹೊಸಭಾರತದಲ್ಲಿರಾಷ್ಟ್ರೀಯತೆಮತ್ತುಮಾನವತಾವಾದಮಾತ್ರಮೇಲುಗೈಸಾಧಿಸಲಿದೆ. 2022ಕ್ಕೆ ಭಾರತ 75ನೇ ಸ್ವಾಂತಂತ್ರ್ಯಪಡೆದವರ್ಷಕ್ಕೆಪ್ರವೇಶಿಸಿದಾಗ,ನಾವುಭಾರತಕ್ಕೆಖಂಡಿತವಾಗಿಯೂಹೊಸರೂಪವನ್ನುನೀಡುತ್ತಿದ್ದೇವೆಎಂದು ಹೇಳಿದರು. : 2022-------