ಮೈಸೂರು ವಿವಿಯ ಪಿಹೆಚ್ ಡಿ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ… ಮೈಸೂರು,ಜನವರಿ,30,2021(..):ನವೆಂಬರ್-2020ರ ಮಾಹೆಯಲ್ಲಿ ಜರುಗಿದ ಮೈಸೂರು ವಿಶ್ವ ವಿದ್ಯಾನಿಲಯದ ಪಿಹೆಚ್.ಡಿ, ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. 29/01/2021 ರಂದು ಮೈಸೂರು ವಿವಿ ವೆಬ್ ಸೈಟ್ ://.-.. ನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ 2596 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 1091 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. : - –- .