“ಗಡಿವಿವಾದ: ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿ ಮತ್ತೆ ಖ್ಯಾತೆ ತೆಗೆದ ಮಹಾರಾಷ್ಟ್ರ” ಬೆಂಗಳೂರು,ಜನವರಿ,29,2021(..) :ಕರ್ನಾಟಕದ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಿಂಬಿಸುವಂತ ದುಸ್ಸಾಹಸಕ್ಕೆ ಮಹಾರಾಷ್ಟ್ರ ಕೈಹಾಕಿದೆ. ಐವತ್ತು ವರ್ಷಗಳ ಹಿಂದಿನ ಎ ಕೇಸ್ ಫಾರ್ ಜಸ್ಟೀಸ್ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ, ಕರ್ನಾಟಕದ ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಬಿಂಬಿಸುವಂತ ದುಸ್ಸಾಹಸಕ್ಕೆ ಮುಂದಾಗಿದೆ. ಇತ್ತೀಚೆಗೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಸಿಎಂ ಉದ್ಧವ್ ಠಾಕ್ರೆ ನಾಲಿಗೆ ಹರಿಬಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೆ ಮಹಾರಾಷ್ಟ್ರ ಮತ್ತೆ ಗಡಿ ವಿಚಾರದಲ್ಲಿ ಖ್ಯಾತೆ ತೆಗೆದಿದೆ.ಮಹಾರಾಷ್ಟ್ರ ಸರಕಾರವೇ ತಯಾರಿಸಿರುವಂತ ಎ ಕೇಸ್ ಫಾರ್ ಜಸ್ಟೀಸ್ ಸಾಕ್ಷ್ಯ ಚಿತ್ರವು 35 ನಿಮಿಷಗಳಿದ್ದು, ಕುಮಾರ್ ಸೇನ್ ಸಮರ್ಥನ್ ನಿರ್ದೇಶಿಸಿದ್ದಾರೆ. ಬೆಳಗಾವಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಿದ್ದು, ಮರಾಠಿ ಪ್ರದೇಶವೆಂದು ತಿಳಿಸುವ ನಿಟ್ಟಿನಲ್ಲಿ ಹಳೆಯ ವಿಡೀಯೊ ಖ್ಯಾತೆ ತೆಗೆದಿದೆ. … , . 29, 2021 (..): . 50-- ‘ ’, . . 35- , . .: / / 50-- / : -------