“ಎಸ್ ಎಸ್ ಎಲ್ ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ” ಬೆಂಗಳೂರು,ಜನವರಿ,28,2021(..): ಜೂನ್ 14ರಿಂದ ಎಸ್ ಎಸ್ ಎಲ್ ಸಿ ಆರಂಭವಾಗಲಿದೆ. ಹೌದು ಎಸ್ಎಸ್ ಎಲ್ ಸಿ ತಾತ್ಕಾಲಿಕ ವೇಳಾಪಟ್ಟಿಯನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.14ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ತಾತ್ಕಾಲಿಕ ವೇಳಾಪಟ್ಟಿ ಜೂನ್ 14ರಂದು ಪ್ರಥಮ ಭಾಷೆ(ಕನ್ನಡ ಅಥವಾ ಇಂಗ್ಲಿಷ್)ಮ ಜೂನ್ 16ರಂದು ಗಣಿತ ಅಥವಾ ಸಮಾಜಶಾಸ್ತ್ರ, ಜೂನ್ 18ದ್ವಿತೀಯ ಭಾಷೆ(ಇಂಗ್ಲಿಷ್ ಅಥವಾ ಕನ್ನಡ), ಜೂನ್ 21ರಂದು ವಿಜ್ಞಾನ, ಜೂನ್ 23 ಹಿಂದಿ(ತೃತೀಯ ಭಾಷೆ), ಜೂನ್ 25 ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಪರೀಕ್ಷಾ ಅವಧಿ 3 ಗಂಟೆ 15 ನಿಮಿಷಗಳು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. …. , . 28, 2021 (..): . ., 14 . , , ( ) 14, 16, ( ) 18, 21 ( ) 23. 3 15 , .: / 14/ . : ----