“ದೆಹಲಿ ಹಿಂಸಾಚಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ” : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ ಬೆಂಗಳೂರು,ಜನವರಿ,27,2021(..): ದೆಹಲಿ ರೈತ ಹಿಂಸಾಚಾರಘಟನೆಯನ್ನುಆಡಳಿತದಲ್ಲಿರುವವರುತಪ್ಪಿಸಬಹುದಿತ್ತು.ಘಟನೆಈಗಅಂತರರಾಷ್ಟ್ರೀಯಮಟ್ಟದಲ್ಲಿಭಾರತಕ್ಕೆಕಪ್ಪುಚುಕ್ಕೆಯಾಗಿಪರಿಣಮಿಸಿದೆಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರವ್ಯಕ್ತಪಡಿಸಿದ್ದಾರೆ.ರೈತರ ಪ್ರತಿಭಟನೆಯನ್ನುಸೂಕ್ತಮಾತುಕತೆಮೂಲಕ ಸಮಸ್ಯೆಬಗೆಹರಿಸಬಹುದಿತ್ತು. ಸುಪ್ರೀಂಕೋರ್ಟ್‌ಕೂಡಇದನ್ನೇಹೇಳಿದೆ.ಆದರೆ,ಹಾಗೆಆಗದೇಇರುವುದುಬೇಸರದಸಂಗತಿ.ಈಗಲೂಕಾಲಮಿಂಚಿಲ್ಲ.ಸೌಹಾರ್ದಮಾರ್ಗಇದಕ್ಕೆಮದ್ದುಎಂದು ಸಲಹೆ ನೀಡಿದ್ದಾರೆ. ರೈತರಹೋರಾಟವನ್ನೇತಲೆಕೆಳಗುಮಾಡುವ ಪ್ರಯತ್ನಗಳುನಡೆಯದೇಇರುತ್ತವೆಯೇ?ನಾಲ್ವರುರೈತಮುಖಂಡರನ್ನುಕೊಲ್ಲಲೆಂದುಸಂಚುನಡೆಸಿದಘಟನೆಗಳುಈಗಾಗಲೇನಡೆದುಹೋಗಿದೆ.ಅದಕ್ಕೆಸಂಬಂಧಪಟ್ಟಂತೆಒಬ್ಬವ್ಯಕ್ತಿಯನ್ನುಹಿಡಿದುರೈತರೇಪೊಲೀಸರಿಗೆಒಪ್ಪಿಸಿದ್ದಾರೆ.ಇನ್ನುರೈತರಹೋರಾಟವನ್ನೇತಲೆಕೆಳಗುಮಾಡಲುಪ್ರಯತ್ನಗಳುನಡೆಯದೇಇರುತ್ತವೆಯೇ?ಖಂಡಿತವಾಗಿಯೂಅನ್ಯಶಕ್ತಿಗಳುಇದರಹಿಂದೆಇರುವಸಾಧ್ಯತೆಗಳಿವೆಎಂದು ಅನುಮಾನವ್ಯಕ್ತಪಡಿಸಿದ್ದಾರೆ.ರೈತರಐತಿಹಾಸಿಕಹೋರಾಟದವೇಳೆದೆಹಲಿಯಲ್ಲಿನಡೆದಹಿಂಸಾಚಾರದುರದೃಷ್ಟಕರ.ರೈತರಸೋಗಿನಲ್ಲಿಅನ್ಯಶಕ್ತಿಗಳುಇದರಲ್ಲಿಸೇರಿರಬಹುದು.ಈಗಾಗಲೇರೈತರೂಇದನ್ನುಸ್ಪಷ್ಟಪಡಿಸಿದ್ದಾರೆ.ನ್ಯಾಯವಾದತಮ್ಮಉದ್ದೇಶವನ್ನುಈಡೇರಿಸಿಕೊಳ್ಳಲುಚಳಿ,ಗಾಳಿಯನ್ನೂಲೆಕ್ಕಿಸದೇಹೋರಾಡುತ್ತಿರುವರೈತರುಇಂಥಕೃತ್ಯಕ್ಕೆಕೈಹಾಕಲಾರರುಎಂಬುದೂಸತ್ಯಎಂದು ತಿಳಿಸಿದ್ದಾರೆ. : ------ -..